
ಕೊರೊನಾ ವೈರಸ್ ಕರ್ನಾಟಕ ರಾಜ್ಯ ಅಲರ್ಟ್
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಕೊರೋನಾ ಆತಂಕ ಗಣನೀಯವಾಗಿ ತಗ್ಗಿದೆ. ರಾಜ್ಯದ 6 ಜಿಲ್ಲೆಗಳಲ್ಲಿ ಶುಕ್ರವಾರ ಕೊರೋನಾ ಸೋಂಕಿತರ ಸಂಖ್ಯೆ ಝೀರೋ ಆಗಿದೆ. ಬೆಂಗಳೂರು ನಗರ ಹೊರತುಪಡಿಸಿದ ಉಳಿದೆಲ್ಲ ಜಿಲ್ಲೆಗಳಲ್ಲೂ 10ಕ್ಕಿಂತ ಕಡಿಮೆಯಾಗಿದೆ.
ಕರ್ನಾಟಕದಲ್ಲಿ ಶುಕ್ರವಾರ 233 ಜನರಲ್ಲಿ ಕೊರೊನಾ ವೈರಸ್ ಪತ್ತೆಯಾಗಿದ್ದು, ಬೆಂಗಳೂರು ನಗರದಲ್ಲೇ 163 ಜನರಲ್ಲಿ ಸೋಂಕು ದೃಢಪಟ್ಟಿದೆ. ಸಮಗ್ರ ಮಾಹಿತಿ ಇಲ್ಲಿದೆ –
ಬಾಗಲಕೋಟೆ *00*
0ಬಳ್ಳಾರಿ *01*
ಬೆಳಗಾವಿ *04*
ಬೆಂಗಳೂರು ಗ್ರಾಮಾಂತರ *01*
ಬೆಂಗಳೂರು ನಗರ *163*
ಬೀದರ್ *00*
ಚಾಮರಾಜನಗರ *01*
ಚಿಕ್ಕಬಳ್ಳಾಪುರ *01*
ಚಿಕ್ಕಮಗಳೂರು *00*
ಚಿತ್ರದುರ್ಗ *03*
ದಕ್ಷಿಣಕನ್ನಡ *02*
ದಾವಣಗೆರೆ *02*
ಧಾರವಾಡ *02*
ಗದಗ *03*
ಹಾಸನ *01*
ಹಾವೇರಿ *02*
ಕಲಬುರಗಿ *05*
ಕೊಡಗು *01*
ಕೋಲಾರ *04*
ಕೊಪ್ಪಳ *00*
ಮಂಡ್ಯ *01*
ಮೈಸೂರು *09*
ರಾಯಚೂರು *02*
ರಾಮನಗರ *00*
ಶಿವಮೊಗ್ಗ *07*
ತುಮಕೂರು *05*
ಉಡುಪಿ *05*
ಉತ್ತರಕನ್ನಡ *07*
ವಿಜಯಪುರ *00*
ಯಾದಗಿರಿ *01*
ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಒಟ್ಟೂ ಸಂಖ್ಯೆ *39,42,068*
ಶುಕ್ರವಾರ ಗುಣಮುಖರಾಗಿ ಡಿಸ್ಚಾರ್ಜ್ ಆದವರು *648*
ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು *38,98,576*
ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ *3,469*.
ಚಿಕಿತ್ಸೆ ಫಲಿಸದೇ ಶುಕ್ರವಾರ ಸಾವನ್ನಪ್ಪಿದವರ ಸಂಖ್ಯೆ *06*
ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ *39,985*
ಅಮೇರಿಕ, ಇಂಗ್ಲೆಂಡ್ ಧ್ವಜ ಕಿತ್ತೆಸೆದು ಭಾರತದ ಧ್ವಜ ಉಳಿಸಿಕೊಂಡ ರಷ್ಯಾ