Latest

ಕೊರೊನಾ ವೈರಸ್; ಕರ್ನಾಟಕ ರಾಜ್ಯ ಅಲರ್ಟ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯದಲ್ಲಿ ಕೊರೊನಾ ಮತ್ತೆ ಅಬ್ಬರಿಸತೊಡಗಿದ್ದು ಜು.1ರಂದು 1,073 ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿವೆ.

ಜಿಲ್ಲಾವಾರು ಕೊರೊನಾ ಸೋಂಕಿತರ ಸಂಖ್ಯೆ ಇಂತಿದೆ:

Home add -Advt

ಬಾಗಲಕೋಟೆ 01
ಬಳ್ಳಾರಿ 09
ಬೆಳಗಾವಿ 01
ಬೆಂಗಳೂರು ಗ್ರಾಮಾಂತರ 00
ಬೆಂಗಳೂರು ನಗರ 1,008
ಬೀದರ್ 02
ಚಾಮರಾಜನಗರ 00
ಚಿಕ್ಕಬಳ್ಳಾಪುರ 00
ಚಿಕ್ಕಮಗಳೂರು 03
ಚಿತ್ರದುರ್ಗ 02
ದಕ್ಷಿಣಕನ್ನಡ 10
ದಾವಣಗೆರೆ 01
ಧಾರವಾಡ 02
ಗದಗ 00
ಹಾಸನ 02
ಹಾವೇರಿ 02
ಕಲಬುರಗಿ 01
ಕೊಡಗು 00
ಕೋಲಾರ 02
ಕೊಪ್ಪಳ 01
ಮಂಡ್ಯ 00
ಮೈಸೂರು 12
ರಾಯಚೂರು 00
ರಾಮನಗರ 01
ಶಿವಮೊಗ್ಗ 01
ತುಮಕೂರು 08
ಉಡುಪಿ 04
ಉತ್ತರಕನ್ನಡ 00
ವಿಜಯಪುರ 00
ಯಾದಗಿರಿ 00

ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 39,70,484 ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 834

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 39,24,232

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 6,134.

ಚಿಕಿತ್ಸೆ ಫಲಿಸದೇ ಇಂದು ಮೃತಪಟ್ವವರ ಸಂಖ್ಯೆ 01

ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 40,076

Breaking News: ಬೆಳಗಾವಿಗೆ ಕೃಷಿ ಉಡಾನ್ ಮಂಜೂರು

 

https://pragati.taskdun.com/latest/karnataka-heavy-rain48-hourskodagudakshina-kannada-earthqueck/

Related Articles

Back to top button