Kannada Rajyotsava – Home Add
Valmiki Jayanti Add

ಬೈಕ್ ಗಳ ಮುಖಾ ಮುಖಿ ಡಿಕ್ಕಿ: ಯುವಕ ಬಲಿ

ಶುಕ್ರವಾರ ರಾತ್ರಿ 8 ಗಂಟೆ ಹೊತ್ತಿಗೆ ಅಪಘಾತ

ಪ್ರಗತಿವಾಹಿನಿ ಸುದ್ದಿ, ನಾಗರಮುನ್ನೋಳಿ (ಚಿಕ್ಕೋಡಿ) – ನಾಗರಮುನ್ನೋಳಿ ಗ್ರಾಮದ  ಹೊರವಲಯದಲ್ಲಿ ಬೈಕ್ ಗಳೆರಡು ಮುಖಾ ಮುಖಿ ಡಿಕ್ಕಿಯಾಗಿ ಯುವಕ ಸಾವಿಗೀಡಾಗಿದ್ದಾನೆ.

ಗ್ರಾಮದ  ಪುಡಲಿಂಕ ಭೀ ಬಂಬಲವಾಡಿ  (25)ಸ್ಥಳದಲ್ಲೆ ಮೃತರಾಗಿದ್ದಾರೆ. ಶುಕ್ರವಾರ ರಾತ್ರಿ 8 ಗಂಟೆ ಹೊತ್ತಿಗೆ ಅಪಘಾತ ನಡೆದಿದೆ.

ಘಟನಾ ಸ್ಥಳಕ್ಕೆ ಚಿಕ್ಕೋಡಿ ಪಿ ಎಸ್  ಐ ರಾಕೇಶ ಬಗಲಿ ಭೇಟಿ  ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.