
ಪ್ರಗತಿವಾಹಿನಿ ಸುದ್ದಿ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಲಿ ಸಂಸದ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಸಿದ್ದಾರೆ.
ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಸಾಗಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಈ ವೇಳೆ ಡಿ.ಕೆ.ಸುರೇಶ್ 593 ಕೋಟಿ ಆಸ್ತಿ ವಿವರ ಘೋಷಿಸಿದ್ದಾರೆ.
ದ್ವಿತೀಯ ಪಿಯುಸಿ ವಿದ್ಯಾರ್ಹತೆ ಹೊಂದಿರುವುದಾಗಿ ಹಾಗೂ 2019ರಿಂದ ಈವರೆಗೆ ಡಿ.ಕೆ.ಸುರೇಶ್ ಆಸ್ತಿಯಲ್ಲಿ ಸುಮಾರು 259.19 ಕೋಟಿ ರೂಪಾಯಿ ಏರಿಕೆಯಾಗಿದೆ.
ಚರಾಸಿ: 106.71 ಕೋಟಿ ರೂ.
ಸ್ಥಿರಾಸ್ತಿ: 486.33 ಕೋಟಿ ರೂ
ಒಡವೆ: 1260 ಗ್ರಾಂ ಚಿನ್ನಾಭರಣ, 4.86ಕೆಜಿ ಬೆಳ್ಳಿ
ಸಾಲ: 150.06ಕೋಟಿ ಸ್ವಂತ ಕಾರು ಇಲ್ಲ
ಒಟ್ಟು ಆಸ್ತಿ 593.05 ಕೋಟಿ ರೂ
2019ರಲ್ಲಿ ಇದ್ದ ಒಟ್ಟು ಆಸ್ತಿ 333.86 ಕೋಟಿ ರೂ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ