
ಸರೋಜಿನಿ ಜಿನದತ್ತ ದೇಸಾಯಿ ನಿಧನ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:- ನಿವೃತ್ತ ಜಿಲ್ಲಾ ನ್ಯಾಯಾಧೀಶ ಹಾಗೂ ಸಾಹಿತಿ ಜಿನದತ್ತ ದೇಸಾಯಿ ಇವರ ಧರ್ಮ ಪತ್ನಿ ಸರೋಜಿನಿ ಜಿನದತ್ತ ದೇಸಾಯಿ ನಿಧನರಾಗಿದ್ದಾರೆ.
ತಮ್ಮ ಸ್ವಗೃಹ ಮಹಾಂತೇಶ ನಗರದಲ್ಲಿ ಭಾನುವಾರ 11 ಘಂಟೆಯ ಸುಮಾರಿಗೆ ಅವರು ಹೃದಯಾಘಾತದಿಂದ ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು.