Belagavi NewsBelgaum NewsKannada NewsKarnataka NewsNational

*ನಿಧನ ವಾರ್ತೆ*

ಪ್ರಗತಿವಾಹಿನಿ ಸುದ್ದಿ: ಕಾಸರಗೋಡಿನ ಕಂಪಾ ಹೌಸಿನ ನಿವಾಸಿ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ನಿವೃತ್ತ ನರ್ಸಿಂಗ್ ಸೂಪರಿಡೆಂಟೆಂಟ್ ಉಮಾಸುಂದರಿ ಸೋಮಶೇಖರ ರಾವ್  ಸೋಮವಾರ ಮೇ 18 ರಂದು ಬೆಂಗಳೂರಿನ ಪುತ್ರನ ನಿವಾಸದಲ್ಲಿ ನಿಧನರಾದರು. 

ಅವರಿಗೆ ೮೯ ವರ್ಷ ವಯಸ್ಸಾಗಿತ್ತು. ಮೃತರಿಗೆ ಓರ್ವ ಪುತ್ರ, ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧುಗಳಿದ್ದಾರೆ. ಮೃತರು ಸಂಯುಕ್ತ ಕರ್ನಾಟಕ ಬೆಳಗಾವಿಯ ವರದಿಗಾರರಾದ ಕೀರ್ತನಕುಮಾರಿ ಕಾಸರಗೋಡು ಅವರ ತಾಯಿಯಾಗಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button