
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ವಿಧಾನ ಪರಿಷತ್ ಚುನಾವಣೆಯ ಮೊದಲ ಫಲಿತಾಂಶ ಪ್ರಕಟವಾಗಿದ್ದು, ಕೊಡಗಿನಲ್ಲಿ ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ ಗೆಲವು ಸಾಧಿಸಿದ್ದಾರೆ.
102 ಮತಗಳಿಂದ ಜಯಗಳಿಸಿದ್ದಾರೆ. ಕೊಡಗಿನಲ್ಲಿ ಒಟ್ಟೂ 1325 ಮತಗಳು ಮಾತ್ರವಿದ್ದು, ಕೇವಲ ಒಂದೂವರೆ ಗಂಟೆಯಲ್ಲೇ ಮತ ಎಣಿಕೆ ಮುಕ್ತಾಯವಾಗಿದೆ. ಬಿಜೆಪಿಗೆ 705, ಕಾಂಗ್ರೆಸ್ ಗೆ 603 ಮತಗಳು ಬಂದಿವೆ. 17 ಮತಗಳು ತಿರಸ್ಕೃತವಾಗಿವೆ.
ಬೆಳಗಾವಿ: 2 ಮತಗಳನ್ನು ತಿರಸ್ಕರಿಸಿದ ಮತ ಎಣಿಕೆ ಸಿಬ್ಬಂದಿ