Belagavi NewsBelgaum NewsKannada NewsKarnataka News

ಆಗಷ್ಟ್ 25ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಹೆಸ್ಕಾಂ 33 ಕೆವಿ ಹಿಂಡಲಗಾ ಲೈನ್‌ನಲ್ಲಿ ನಿರ್ವಹಣಾ ಕಾರ್ಯ ಯೋಜಿಸಿರುವುದರಿಂದ ಹಿಂಡಲಗಾ ಪಂಪಿಂಗ್ ಸ್ಟೇಶನ್‌ನಲ್ಲಿರುವ 600 ಹೆಚ್. ಪಿ.ಪಂಪ್ ಸೆಟ್ ಸ್ಥಗಿತವಾಗಿದೆ.

ಆದ್ದರಿಂದ ಆಗಷ್ಟ್ 25ರಂದು ಇಡೀ ಬೆಳಗಾವಿ ನಗರಕ್ಕೆ ನೀರು ಸರಬರಾಜು ಮಾಡುವಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಯೋ.ಅ.ಘ, ಕುಸ್ಸೆಂಪ್-ಕೆ.ಯು.ಐ.ಡಿ.ಎಫ್.ಸಿ, ಅಧೀಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button