ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಂದು ವಿಶ್ವ ತಂಬಾಕು ದಿನಾಚರಣೆ. ಎಲ್ಲೆಡೆ ಜವಾಬ್ದಾರಿಯುತ ಸಂಘ ಸಂಸ್ಥೆಗಳು, ಸಾಮಾಜಿಕ ಕಾಳಜಿಪರರು ಈ ದಿನವನ್ನು ಆಚರಿಸುವ ಮೂಲಕ ತಂಬಾಕಿನ ಘೋರತೆಯ ಪರಿಜ್ಞಾನವನ್ನು ಹಂಚುವ ಮೂಲಕ ಜನತೆಯಲ್ಲಿ ಜಾಗೃತಿ ಮೂಡಿಸಿದ್ದಾರೆ.
ಆದರೆ ಇದೇ ವೇಳೆ ದಿನಾಚರಣೆಯ ಪರಿವೆ ಇದ್ದೂ, ಇಲ್ಲದೆಯೂ ತಂಬಾಕು ಮಾರಾಟ ಹಾಗೂ ಬಳಕೆ ಮಾಡುವುದಕ್ಕೆ ಕಡಿವಾಣ ಹಾಕಲು ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಮುಂದಾಗಿತ್ತು. ಇದಕ್ಕಾಗಿ ಎಲ್ಲೆಡೆ ತಂಬಾಕು ವಿರೋಧಿ ಕಾರ್ಯಾಚರಣೆ ತೊಡಗಿತ್ತು.
ಹೀಗೆ ನಡೆಸಲಾದ ಕೋಟ್ಪಾ ( COTPA ) ಕಾಯಿದೆಯಡಿ ಬರೊಬ್ಬರಿ 274 ಪ್ರಕರಣಗಳನ್ನು ದಾಖಲಿಸಿದ್ದಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಸಂಜೀವ ಪಾಟೀಲ್ ತಿಳಿಸಿದ್ದಾರೆ.
https://pragati.taskdun.com/lets-wait-for-the-conclusion-of-the-volume-basavaraja-bommai/
https://pragati.taskdun.com/two-ias-officers-retire-new-regional-commissioner-for-belgaum/
https://pragati.taskdun.com/implementation-of-all-five-guarantee-schemes-chief-minister-siddaramaiah/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ