
ಪ್ರಗತಿವಾಹಿನಿ ಸುದ್ದಿ, ಘಟಪ್ರಭಾ – ವೈದ್ಯರ ದಿನ ಮತ್ತು ಗುರು ಪೂರ್ಣಿಮೆ ನಿಮಿತ್ತ ಘಟಪ್ರಭಾದ ಭಾರತ್ ವಿಕಾಸ್ ಪರಿಷತ್ ಶಾಖೆಯ ವತಿಯಿಂದ ಖ್ಯಾತ ವೈದ್ಯೆ, ಸಾಮಾಜಿಕ ಕಾರ್ಯಕರ್ತೆ ಡಾ.ಸೋನಾಲಿ ಸರ್ನೋಬತ್ ಅವರನ್ನು ಸನ್ಮಾನಿಸಲಾಯಿತು.
ಸುಜಾತಾ ಗುಮಾಸ್ತೆ ಸ್ವಾಗತ ಗೀತೆ ಹಾಡಿದರು. ಸಹನಾ ದೇಶಪಾಂಡೆ ಸ್ವಾಗತಿಸಿದರು. ಅತಿಥಿಗಳ ಪರಿಚಯವನ್ನು ಶಾಖಾ ಅಧ್ಯಕ್ಷೆ ಯೋಗಿತಾ ಪಾಟೀಲ್ ಮಾಡಿದರು. ಡಾ.ಸೋನಾಲಿ ಸರ್ನೋಬತ್ ಮತ್ತು ಪ್ರತಿಭಾ ಹಲ್ಲೆಪ್ಪನವರ್ ಮಾತನಾಡಿದರು.
ಕರ್ನಾಟಕ ರಾಜ್ಯ ಉತ್ತರ ಪ್ರಾಂತ ಕಾರ್ಯದರ್ಶಿ ಸ್ವಾತಿ ಘೋಡೇಕರ್ ಭಾಗವಹಿಸಿದರು. ಖಜಾಂಚಿ ಇಂದಿರಾಜಿ ಜೋಶಿ, ವೃಷಬ್ಜಿ ಅವಲಕ್ಕಿ ಮತ್ತು ಸುಧೀರ್ ಜಿ ಪಾಟೀಲ್ ಕಾರ್ಯಕ್ರಮದ ಯಶಸ್ಸಿಗೆ ಸಹಾಯ ಹಸ್ತ ನೀಡಿದರು. ಅರುಣ್ ಪಾಟೀಲ್ ವಂದಿಸಿದರು.
20 ಸಾವಿರ ಮಕ್ಕಳಿಗೆ ಇಮ್ಯುನೋಬೂಸ್ಟರ್ ವಿತರಿಸಿದ ಡಾ.ಸೋನಾಲಿ ಸರ್ನೋಬತ್
ಸಿಬ್ಬಂದಿ ಸಮಯ ಪ್ರಜ್ಞೆಯಿಂದಾಗಿ ದೂದ್ ಸಾಗರ್ ಬಳಿ ತಪ್ಪಿತು ಭಾರಿ ರೈಲು ಅಪಘಾತ: ಉಳಿಯಿತು 345 ಜನರ ಜೀವ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ