Cancer Hospital 2
Laxmi Tai Society2
Beereshwara add32

ಡಾ.ಸರಜೂ ಕಾಟ್ಕರ್ ಸಹೋದರಿ ನಿಧನ

Anvekar 3

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹಿರಿಯ ಸಾಹಿತಿ ಡಾ ಸರಜೂ ಕಾಟ್ಕರ್ ಅವರ  ಹಿರಿಯ ಸಹೋದರಿ ಲಕ್ಷ್ಮೀಬಾಯಿ ತಾವರೆ ಶುಕ್ರವಾರ ಬೆಳಗಿನಜಾವ  ಬೆಳಗಾವಿಯಲ್ಲಿ  ವಿಧಿವಶ ಆಗಿದ್ದಾರೆ. ಕೆಲಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ 84 ವರ್ಷ ವಯಸ್ಸಾಗಿತ್ತು.

Emergency Service

ಮಹಾಂತೇಶ ನಗರದ ಮನೆಯಿಂದ ಮಧ್ಯಾಹ್ನ 12 ಗಂಟೆಗೆ ಅಂತಿಮ ಯಾತ್ರೆ ಹೊರಟು, ಸದಾಶಿವ ನಗರದ ಸ್ಮಶಾನ ಭೂಮಿಯಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ. 

Gokak Jyotishi add 8-2
Bottom Add3
Bottom Ad 2

You cannot copy content of this page