
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಧನ್ವಂತರಿ ಅಂಕಣಕಾರ, ಶಿರಸಿಯ ವೇದ ವೆಲ್ನೆಸ್ ಸೆಂಟರ್, ನಿಸರ್ಗಮನೆ ಮುಖ್ಯಸ್ಥ, ಪತ್ರಿಕೆಗಳಲ್ಲಿ 400ಕ್ಕೂ ಹೆಚ್ಚು ಆಹಾರ ಆರೋಗ್ಯ ಅಂಕಣ ಬರೆದಿರುವ, ಟಿವಿಗಳಲ್ಲಿ ಧನ್ವಂತರಿ ಕಾರ್ಯಕ್ರಮ ನೀಡಿರುವ ಡಾ.ವೆಂಕಟರಮಣ ಹೆಗಡೆ ಶಿರಸಿ ಇವರು ಇದೇ ಬರುವ ಮಾರ್ಚ್ 8 ಹಾಗೂ 9ರಂದು (ಶನಿವಾರ ಮತ್ತು ರವಿವಾರ) ಬೆಳಗಾವಿಯಲ್ಲಿ ಉಚಿತ ಸಂದರ್ಶನ, ಮುಖತ: ಭೇಟಿಗೆ ಲಭ್ಯರಿರುತ್ತಾರೆ.
ಬೆಳಿಗ್ಗೆ 10 ರಿಂದ ಸಂಜೆ 5ರ ವರೆಗೆ ಹೋಟೆಲ್ ಆದರ್ಶಾ ಪ್ಯಾಲೆಸ್, ಕಾಲೇಜ್ ರೋಡ್, ಬೆಳಗಾವಿಯಲ್ಲಿ ಲಭ್ಯ. ಡಾ.ವೆಂಕಟರಮಣ ಹೆಗಡೆ ಬರೆದಿರುವ ಮನೆಯಲ್ಲೇ ಪರಿಹಾರ ಆಹಾರ ಆರೋಗ್ಯ ಪವರ್ ಡಯಟ್ ಹಾಗೂ ಅಡುಗೆ ಮನೆಯೇ ಆಸ್ಪತ್ರೆ ಆಹಾರವೇ ಔಷಧಿ ಪುಸ್ತಕಗಳೂ ಹಾಗೂ ಅಲ್ಫಾ ನ್ಯಾಚುರಲ್ ಆಹಾರ ಔಷಧಿಗಳೂ ಶಿಬಿರದಲ್ಲಿ ಲಭ್ಯ.
ಡಾ.ವೆಂಕಟರಮಣ ಹೆಗಡೆಯವರ ಭೇಟಿಯ ಸಮಯವನ್ನು ಖಚಿತಪಡಿಸಿಕೊಳ್ಳಲು ಈ ಕೆಳಗಿನ ನಂಬರ್ ಗಳಿಗೆ ಕರೆಮಾಡಿ -8073320479, 8970822508.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ