Belagavi NewsBelgaum NewsKannada NewsKarnataka News

ಕುಡಿಯುವ ನೀರು: ಮಹತ್ವದ ಸೂಚನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕುಡಿಯುವ ನೀರಿಗೆ ಸಂಬಂಧಿಸಿದಂತೆ ಕೆಯುಐಡಿಎಫ್‌ಸಿ ಹಾಗೂ ಮಹಾನಗರ ಪಾಲಿಕೆ ಸಾರ್ವಜನಿಕರಿಗೆ ಸೂಚನೆಯೊಂದನ್ನು ನೀಡಿವೆ.

ನಗರದಲ್ಲಿ ಸಾರ್ವಜನಿಕರು ಬಾವಿ ನೀರು ಮತ್ತು ಬೋರವೆಲ್ ನೀರು ಕುಡಿಯಲು ಬಳಸುತ್ತಿದ್ದು, ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಂಬವವಿದೆ. ಆದ್ದರಿಂದ ಕುಡಿಯಲು ಬಾವಿ ನೀರು ಮತ್ತು ಬೋರವೆಲ್ ನೀರನ್ನು ಬಳಸಬಾರದು. ಕುಡಿಯಲು ಪಾಲಿಕೆಯಿಂದ ಸರಬರಾಜು ಮಾಡುವ ನಳದ ನೀರನ್ನು ಬಳಸಿ ಮತ್ತು ಆ ನೀರನ್ನೂ ಕೂಡ ಕಾಯಿಸಿ, ಆರಿಸಿ ಮತ್ತು ಸೋಸಿ ಕುಡಿಯಬೇಕೆಂದು ಮಹಾನಗರ ಪಾಲಿಕೆ ಆಯುಕ್ತರು ಕೋರಿದ್ದಾರೆ.

Home add -Advt

Related Articles

Back to top button