
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಇತ್ತೀಚೆಗೆ ಜರುಗಿದ ವೈಭವ ನಗರ/ಬಸವ ಕಾಲನಿ/ ಹನುಮಾನ ನಗರ ಬೆಳಗಾವಿಯಲ್ಲಿಯ ಸರಕಾರಿ ನೌಕರರ ಸಹಕಾರಿ ಗ್ರಹ ನಿರ್ಮಾಣ ಸಂಘ ನಿಯಮಿತ ಇದರ ಪದಾಧಿಕಾರಿಗಳ ಚುನಾವಣೆಯಲ್ಲಿ ಡಿ ಎಸ್ ಕಿಣಗಿ ಅಧ್ಯಕ್ಷರು ಹಾಗೂ ರವಿ ಎಸ್ ಸಿ ಕೋಟಾರಗಸ್ತಿ ಉಪಾಧ್ಯಕ್ಷರೆಂದು ವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಇತರ ನಿರ್ದೇಶಕರುಗಳಾದ ಜಿ.ಎ. ಅಳಗುಂಡಗಿ, ಬಿ.ಎಸ್.ನಿಂಬಾಳ, ಎಮ್.ಎಚ್. ಮುಲ್ಲಾ, ಪಿ.ಪಿ.ಬಡಿಗೇರ, ಆರ್.ಎಸ್.ಮೇತ್ರಿ, ಎಸ್. ಜಿ ವೈದ್ಯ, ಎಮ್ .ಎಸ್.ಪಾಟೀಲ, ಎಸ್.ಜಿ.ನಾಗನೂರಿ, ಎಸ್ ಎಸ್ ಚರಂತಿಮಠ, ರಂಜನಾ ಎಸ್ ಪಾಟೀಲ ಮತ್ತು ಪಿ ಎಸ್ ಬಡಿಗೇರ ಇವರುಗಳು ಸಹ ಮುಂದಿನ ೫ ವರ್ಷಗಳ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ