ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿನ ಸುಳಗಾದಲ್ಲಿ ಮನೆಯ ಮೇಲ್ಚಾವಣಿ ಮುಚ್ಚಿಗೆ ಹೊದೆಸುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಇಬ್ಬರು ಮೃತಪಟ್ಟಿದ್ದು, ಓರ್ವನಿಗೆ ಗಂಭೀರ ಗಾಯವಾಗಿದೆ.
ಸುಳಗಾದ ವಿನಾಯಕ ಕೃಷ್ಣಾ ಕಲಕಾಂಬಕರ್ (25) ಹಾಗೂ ಬೆನಕನಹಳ್ಳಿಯ ವಿಲಾಸ ಅಗಸಗೇಕರ್ ( 60) ಮೃತರು.
ವಿನಾಯಕ ಅವರ ಮನೆಯ ಮೇಲೆ ಕಟ್ಟಿದ ಕಟ್ಟಡಕ್ಕೆ ಇವರಿಬ್ಬರು ಮುಚ್ಚಿಗೆ ಹೊದೆಸುತ್ತಿದ್ದಾಗ ಮನೆಯ ಮೇಲ್ಗಡೆ ಹಾದು ಹೋಗಿರುವ ವಿದ್ಯುತ್ ಸಂತಿಗಳು ತಗುಲಿ ಈ ಅವಘಡ ಸಂಭವಿಸಿದೆ.
ಕಾಕತಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
https://pragati.taskdun.com/latest/koppalafire-accidentboy-death/
https://pragati.taskdun.com/latest/belagavielectrick-shockline-mandeath/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ