
ಪ್ರಗತಿವಾಹಿನಿ ಸುದ್ದಿ: ಅಮೆರಿಕಾದ F-35 ಫೈಟರ್ ಜಟ್ ವಿಮಾನ ಪತನಗೊಂಡಿದೆ. ಕ್ಯಾಲಿಫೋರ್ನಿಯಾದ ಲೆವರೆ ಪ್ರದೇಶದಲ್ಲಿ ಫೈಟರ್ ಜೆಟ್ ವಿಮಾನ ಪತನಗೊಂಡಿದೆ.
ಈ ಬಗ್ಗೆ ಅಮೆರಿಕ ಅಮಾಹಿತಿ ನೀಡಿದೆ. F-35 ಫೈಟರ್ ಜಟ್ ವಿಮಾನವನ್ನು ಖರೀದಿಸುವಂತೆ ಭಾರತಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಲಹೆ ನೀಡಿದ್ದರು. ಆದರೆ ಈಗ F-35 ಫೈಟರ್ ಜಟ್ ವಿಮಾನ ಪತನಗೊಂಡ ಘಟನೆ ನಡೆದಿದೆ. ವಿಮಾನ ಪತನಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.