Latest

ಮಾಜಿ ಶಾಸಕ ದತ್ತು ಹಕ್ಯಾಗೋಳ ಜೊತೆಗಿದ್ದ ಮತ್ತೋರ್ವನ ಸಾವು

 

    ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ

ಬೆಳಗ್ಗೆ ಕಣಗಲಾ ಬಳಿ ಸಂಭವಿಸಿದ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಮತ್ತೋರ್ವ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. 

Home add -Advt

ಕೆರೂರ ಗ್ರಾಮದ ಸುರೇಶ ಈರಪ್ಪ ಗಡೇಕರ್ (50) ಸಾವಿಗೀಡಾದವರು. ಮಾಜಿ ಶಾಸಕ ದತ್ತು ಹಕ್ಯಾಗೋಳ ಜೊತೆ ಇವರೂ ಇದ್ದರು. ಬೈಕ್ ಗೆ ಲಾರಿ ಡಿಕ್ಕಿಯಾಗಿ ಹಕ್ಯಾಗೋಳ (79) ಸ್ಥಳದಲ್ಲೇ ಸಾವಿಗೀಡಾಗಿದ್ದರು. 

 

https://pragati.taskdun.com/crime/%e0%b2%ad%e0%b3%80%e0%b2%95%e0%b2%b0-%e0%b2%85%e0%b2%aa%e0%b2%98%e0%b2%be%e0%b2%a4-%e0%b2%ae%e0%b2%be%e0%b2%9c%e0%b2%bf-%e0%b2%b6%e0%b2%be%e0%b2%b8%e0%b2%95-%e0%b2%a6%e0%b2%a4%e0%b3%8d%e0%b2%a4/

Related Articles

Back to top button