Kannada NewsLatest

ಇಂದು ಉಚಿತ ಕಣ್ಣು ತಪಾಸಣಾ ಶಿಬಿರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಉಚಗಾವಿಯಲ್ಲಿ ಶನಿವಾರ ಉಚಿತ ಕಣ್ಣು ತಪಾಸಣೆ ಶಿಬಿರ ನಡೆಯಲಿದೆ.

ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹಮ್ಮಿಕೊಂಡಿರುವ ಪೆನ್ಶನ್ ಅದಾಲತ್ ಸಂದರ್ಭದಲ್ಲೇ ಕಣ್ಣು ತಪಾಸಣೆ ಶಿಬಿರವನ್ನೂ ಆಯೋಜಿಸಲಾಗಿದೆ.

ತಜ್ಞ ವೈದ್ಯರು ಸುಮಾರು 300 ಜನರ ಕಣ್ಣು ತಪಾಸಣೆ ನಡೆಸಲಿದ್ದಾರೆ.

Related Articles

Back to top button