
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇತ್ತೀಚೆಗೆ ತಂದೆಯನ್ನು ಕಳೆದುಕೊಂಡ ಹೆಣ್ಣು ಮಗುವಿನ ಶಿಕ್ಷಣಕ್ಕೆ ಬಿಜೆಪಿ ನಾಯಕಿ ಡಾ. ಸೋನಾಲಿ ಸರ್ನೋಬತ್ ಅವರು ತಮ್ಮ ನಿಯತಿ ಫೌಂಡೇಷನ್ ವತಿಯಿಂದ ಧನಸಹಾಯ ನೀಡಿದ್ದಾರೆ.
ವಿದ್ಯಾರ್ಥಿನಿ ಪಾಲವಿ ತಂದೆ ಉದಯ ಪಾಟೀಲ್ ಅವರು ಇತ್ತೀಚೆಗೆ ನಿಧನರಾಗಿದ್ದರು. ಕುಟುಂಬ ನಿರ್ವಹಣೆಯ ಆಧಾರವಾಗಿದ್ದ ಅವರ ನಿಧನದಿಂದ ಮಗುವಿನ ಶಿಕ್ಷಣಕ್ಕೆ ತೊಂದರೆಯಾಗಬಾರದೆಂಬ ಕಾರಣಕ್ಕೆಡಾ. ಸೋನಾಲಿ ಅವರು ನಿಯತಿ ಫೌಂಡೇಶನ್ ವತಿಯಿಂದ ₹ 12000 ಶಿಕ್ಷಣಕ್ಕಾಗಿ ಧನಸಹಾಯ ನೀಡಿದರು.
ವಿದ್ಯಾರ್ಥಿನಿ ಪಾಲವಿಯ ತಾಯಿ ಧನಸಹಾಯದ ಚೆಕ್ ಸ್ವೀಕರಿಸಿದರು. ಈ ವೇಳೆ ಬಿಜೆಪಿ ಕಾರ್ಯಕರ್ತೆ ಪ್ರಜ್ಞಾ ಶಿಂಧೆ ಉಪಸ್ಥಿತರಿದ್ದರು.
*ಹೃದಯಾಘಾತ: ಹಿರಿಯ ನಟ ಚಲಪತಿ ರಾವ್ ಇನ್ನಿಲ್ಲ*
https://pragati.taskdun.com/tollywoodactorchalapati-raodeath/
*ಕಡಲ ನಗರಿಯಲ್ಲಿ ಮತ್ತೊಂದು ಬರ್ಬರ ಹತ್ಯೆ; ನಿಷೇಧಾಜ್ಞೆ ಜಾರಿ*
https://pragati.taskdun.com/mangalorekatipalli-murder-casejaleel-murdersuratkalbajpe144-section/
“ಸರ್, ದಯಮಾಡಿ SDMC ಗಳನ್ನು ರದ್ದುಮಾಡಿ”; ಶಿಕ್ಷಣಾಧಿಕಾರಿಯದೆನ್ನಲಾದ ವಿಡಿಯೊ ವೈರಲ್
https://pragati.taskdun.com/sir-please-cancel-sdmcs-education-officers-video-goes-viral/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ