ಪ್ರಗತಿವಾಹಿನಿ ಸುದ್ದಿ, ಮುಂಬೈ: ‘Ghost Mall’ ಎಂದರೆ ಪ್ರೇತದ ಮಳಿಗೆಯಾ..? ಬಹುತೇಕ ಜನರಿಗೆ ಇಂಥದ್ದೊಂದು ಭಾವನೆ ಇದೆ.
ಅಂತಾರಾಷ್ಟ್ರೀಯ ಆಸ್ತಿ ಸಲಹೆಗಾರ ನೈಟ್ ಫ್ರಾಂಕ್ ಪ್ರಕಾರ, ಮಾಲ್ ಶೇ. 40 ಕ್ಕಿಂತ ಹೆಚ್ಚು ಖಾಲಿಯಾಗಿದ್ದರೆ ಅದನ್ನು ‘Ghost Mall’ ಎಂದು ಪರಿಗಣಿಸಲಾಗುತ್ತದೆ.
‘ಥಿಂಕ್ ಇಂಡಿಯಾ, ಥಿಂಕ್ ರಿಟೇಲ್ 2022’ ವರದಿಯ ಪ್ರಕಾರ, ಅಹಮದಾಬಾದ್, ಬೆಂಗಳೂರು, ಚೆನ್ನೈ, ಹೈದರಾಬಾದ್, ಕೋಲ್ಕತ್ತಾ, ಮುಂಬೈ, ರಾಷ್ಟ್ರೀಯ ರಾಜಧಾನಿ ಪ್ರದೇಶ (NCR) ಮತ್ತು ಪುಣೆ ಸೇರಿದಂತೆ ಎಂಟು ಬೃಹತ್ ನಗರಗಳಲ್ಲಿರುವ 271 ಮಾಲ್‌ಗಳಲ್ಲಿ 57 ಅಂದರೆ ಶೇ.21ರಷ್ಟು ಮಾಲ್ ಗಳನ್ನು ‘Ghost Mall’ ಎಂದು ಗುರುತಿಸಲಾಗಿದೆ.
ಸಮೀಕ್ಷಾ ವರದಿಯ ಪ್ರಕಾರ ಈ 57 Ghost Mall ಗಳು ಸುಮಾರು 8.4 ಮಿಲಿಯನ್ ಚದರ ಅಡಿ ಗುತ್ತಿಗೆ ಜಾಗವನ್ನು ಒಳಗೊಂಡಿದೆ ಎಂದು ಹೇಳಲಾಗಿದೆ.
ಸಹೋದರಿಯರನ್ನು ಹೊತ್ತೊಯ್ದು ಬರ್ಬರ ಹತ್ಯೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ