
ಗೋವಾಕ್ಕೆ ಮಾದರಿಯಾಯ್ತು ಬೆಳಗಾವಿ ಯೋಜನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಗೋವಾ ರಾಜ್ಯದ ಮುಖ್ಯಮಂತ್ರಿ ಪ್ರಮೋದ್ ಸಾವಂತ ಗುರುವಾರ ಮಧ್ಯಾಹ್ನ ಬೆಳಗಾವಿಯ ತಿನಸು ಕಟ್ಟೆಗೆ ಭೇಟಿ ನೀಡಿದ್ದರು.
ಶಾಸಕ ಅಭಯ ಪಾಟೀಲ ಅವರಿಂದ ತಿನಸು ಕಟ್ಟೆ ಹಾಗೂ ಅಲ್ಲಿ ವಿವಿಧ ರಾಜ್ಯಗಳ ಮತ್ತು ದೇಶಿ ತಿನಸುಗಳ ತಯಾರಿಕೆ ಕುರಿತು ಮಾಹಿತಿಯನ್ನು ಪಡೆದುಕೊಂಡ ಸಾವಂತ್, ಇದೇ ರೀತಿ ಗೋವಾ ರಾಜ್ಯದಲ್ಲೂ ನಿರ್ಮಿಸುವ ಅಪೇಕ್ಷೆ ವ್ಯಕ್ತಪಡಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ