
ಪ್ರಗತಿವಾಹಿನಿ ಸುದ್ದಿ: ರಾಜ್ಯ ಕಾಂಗ್ರೆಸ್ ಸರ್ಕಾರ ಶಾಸಕರು ಮತ್ತು ಸಚಿವರು ವೇತನ ಭತ್ಯೆ ಹೆಚ್ಚಳ ಮಾಡುವ ಸಂಬಂಧ ತಿದ್ದುಪಡಿ ಮಂಡಿಸಲು ರಾಜ್ಯಪಾಲರ ಅನುಮತಿ ಪಡೆಯುವಲ್ಲಿ ಯಶಸ್ವಿಯಾಗಿದೆ.
ಸಿಎಂ, ಸಚಿವರು, ಶಾಸಕರು, ಸಭಾಪತಿ, ಸಭಾಧ್ಯಕ್ಷರಿಗೆ ಭರ್ಜರಿ ವೇತನ ಹೆಚ್ಚಳ ವಾಗಲಿದೆ.
ಸಂಬಳ ಎಷ್ಟು ಹೆಚ್ಚಳ?
ಸಿಎಂ: 75,000 ದಿಂದ 1,50,000 ರೂ.
ಸಚಿವರು: 60,000 ದಿಂದ 1.25 ಲಕ್ಷ ರೂ.
ಶಾಸಕರು: 40,000 ದಿಂದ 80,000 .
ಸ್ಪಿಕರ್: 75,000 ದಿಂದ 1.25 ಲಕ್ಷ ರೂ.
ಸಭಾಪತಿ: 75,000 ದಿಂದ 1.25 0 ಲಕ್ಷ ರೂ.
ಸಿಎಂ, ಸಚಿವರ ಆತಿಥ್ಯ ಭತ್ಯೆ – 4.50 ಲಕ್ಷದಿಂದ 5 ಲಕ್ಷ ರೂ.
ಸಚಿವರ ಮನೆ ಬಾಡಿಗೆ ಭತ್ಯೆ – 1.20 ಲಕ್ಷದಿಂದ 2.50 ಲಕ್ಷ ರೂ
ಪಿಂಚಣಿ 50,000 ದಿಂದ 75,000 ರೂ
ಹೆಚ್ಚುವರಿ ಪಿಂಚಣಿ – 5,000 ರಿಂದ 20,000 ರೂ.