Kannada NewsKarnataka NewsLatestUncategorized

*ರಾಜ್ಯದಲ್ಲಿ ಮಧ್ಯಾಹ್ನ 3 ಗಂಟೆಯವರೆಗೆ ಶೇ.52.18ರಷ್ಟು ಮತದಾನ; ಬೆಳಗಾವಿಯಲ್ಲಿ ಶೇ.53.93ರಷ್ಟು ವೋಟಿಂಗ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಮಧ್ಯಾಹ್ನ ಮೂರು ಗಂಟೆಯವರೆಗೆ ಶೇ.52.18ರಷ್ಟು ಮತದಾನವಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಶೇ.53.93ರಷ್ಟು ಮತದಾನವಾಗಿದೆ. ಉತ್ತರ ಕನ್ನಡ ಶೇ.54.94ರಷ್ಟು ಉಡುಪಿ ಶೇ.60.29ರಷ್ಟು, ಬೆಂಗಳೂರು ಕೇಂದ್ರ ಶೆ.40.69ರಷ್ಟು, ಬೆಂಗಳೂರು ಉತ್ತರ ಶೇ.41.19ರಷ್ಟು, ಬೆಂಗಳೂರು ದಕ್ಷಿಣ ಶೇ.40.28ರಷ್ಟು, ಬೆಂಗಳೂರು ನಗರ ಶೇ.41.82ರಷ್ಟು ಹಾಗೂ ಬೆಂಗಳೂರು ಗ್ರಾಮಾಂತರ ಶೇ.60.14ರಷ್ಟು ಮತದಾನವಾಗಿದೆ.

ಬಳ್ಳಾರಿಯಲ್ಲಿ ಶೇ.53.31ರಷ್ಟು, ಚಿಕ್ಕಮಗಳೂರಿನಲ್ಲಿ ಶೇ.57.28ರಷ್ಟು, ಚಿಕ್ಕಬಳ್ಳಾಪುರದಲ್ಲಿ ಶೇ.58.74ರಷ್ಟು, ದಾವಣಗೆರೆಯಲ್ಲಿ ಶೇ.55.80ರಷ್ಟು, ಮೈಸೂರು ಶೇ.52.4ರಷ್ಟು ಮತದಾನವಾಗಿದೆ.

Home add -Advt
https://pragati.taskdun.com/d-k-shivakumarreactionvidhanasabha-election-6/


Related Articles

Back to top button