Belagavi NewsBelgaum NewsKannada NewsKarnataka NewsLatest

*ಹಳದಿ – ಕುಂಕುಮ ಕಾರ್ಯಕ್ರಮ ಉದ್ಘಾಟಿಸಿದ ಡಾ.ಹಿತಾ ಮೃಣಾಲ್ ಹೆಬ್ಬಾಳ್ಕರ್*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯ ಗಣಾಚಾರ್ ಗಲ್ಲಿಯ ಹಿಂದೂ ಖಾಟಿಕ್ ಸಮಾಜ ಮಹಿಳಾ ಮಂಡಳದಲ್ಲಿ ಆಯೋಜಿಸಿದ್ದ ಹಳದಿ – ಕುಂಕುಮ ಕಾರ್ಯಕ್ರಮವನ್ನು ವೈದ್ಯೆ ಡಾ. ಹಿತಾ ಮೃಣಾಲ್ ಹೆಬ್ಬಾಳ್ಕರ್ ಉದ್ಘಾಟಿಸಿದರು.


ಸಂಸ್ಥೆಯ ಅಧ್ಯಕ್ಷೆ ಇಂದಿರಾ ಜಾನ್ವೇಕರ್ ಅವರು ಅರಿಶಿನ – ಕುಂಕುಮ ನೀಡಿ ಹಿತಾ ಹೆಬ್ಬಾಳಕರ್ ಅವರನ್ನು ಗೌರವಿಸಿದರು. ಈ ಸಂದರ್ಭದಲ್ಲಿ ಸಮಾಜದ ಮಹಿಳಾ ಸದಸ್ಯರಾದ ವಿದ್ಯಾ ಘೋಡ್ಕೆ, ಸರಿತಾ ಘೋಡ್ಕೆ, ಪೂನಂ ಕೋತ್ಮಿರೆ, ಜಯಶ್ರೀ ಜಾನ್ವೇಕರ್, ಕಾಜಲ್ ಮಹಾಗಾವ್ಕರ್, ಸೀಮಾ ಘೋಡ್ಕೆ, ಸರಿತಾ ಕಲ್ಗೇಕರ್, ವರ್ಷಾ ಪಳಂಗೆ, ಸುಮನ್ ಘೋಡ್ಕೆ, ಛಾಯಾ ಪ್ರಭಾವಲಕರ, ಸುರೇಖಾ ಶೇರ್ಗಾರ್ ಮೊದಲಾದವರು ಉಪಸ್ಥಿತರಿದ್ದರು.

Home add -Advt

Related Articles

Back to top button