Kannada NewsKarnataka News

ತುಂಬಿ ಹರಿಯುತ್ತಿರುವ ನದಿ, ಜಲಾಶಯಗಳಿಂದ ನೀರು ಬಿಡುವ ಎಚ್ಚರಿಕೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಜಿಲ್ಲೆ ಮತ್ತು ಮಹಾರಾಷ್ಟ್ರದಲ್ಲಿ ಭಾರಿ ಮಳೆ ಮುಂದುವರಿದಿದ್ದು, ಬಹುತೇಕ ನದಿಗಳು ತುಂಬಿ ಹರಿಯುತ್ತಿವೆ.

ಕೊಯ್ನಾ ಸೇರಿದಂತೆ ಮಹಾರಾಷ್ಟ್ರದ ಜಲಾಶಯಗಳಿಂದ ಯಾವುದೇ ಕ್ಷಣದಲ್ಲಿ ನೀರು ಹೊರಬಿಡುವ ಸಾಧ್ಯತೆ ಇದೆ. ಮಲಪ್ರಭಾ ನದಿಯಿಂದಲೂ ನೀರು ಹೊರಬಿಡುವ ಎಚ್ಚರಿಕೆ ನೀಡಲಾಗಿದೆ.

ವಿವಿಧ ಜಲಾಶಯಗಳ ಸ್ಥಿತಿ ಗತಿ ಇಲ್ಲಿದೆ –

Raja Lakhamagouda Jalashay (Ghataprabha) Hidkal Level FRL.2175.00 Ft, G.S.51.00TMC Date..23.07.2021.
RL 2158.333Feet.Inflow 53952 Cusecs.Gross storage 38.424Tmc.Live storage 36.404Tmc.C.B.C nil cusecs G.R.B.C nil cusecs River.60.+ Evp.69.Total outflow 129 Cusecs Last.Year R.L 2137.00.Feet GS 25.41.Tmc LS 23.39 inflow.4997 Cusecs
Today’s Dhupadal wier level
R L. 2010.900.Cusecs.inflow. 17921.cusecs.G L.B.C 1728 cusecs.River.16193.cusecs

 

Malaprabha(Renuka Sagar).Water.level
(FRL 2079.50 feet;Gross capacity 37.731 TMC) 23-07-2021.level.2069.00 feet.GC. 24.827 TMC. LC. 21.442 TMC inflow: 33677 cusecs. Out.flow 194 cusecs (River 00 cusecs; Balekundri canal (MLBC) -00 ,MRBC-00 , NBC-00 ,LIS-00, ws&evp – 194)

23-07-2020.level.2060.15 feet.GC.16.689 TMC.
LC.13.304 TMC .Inflow. 1576 Cusecs.Out.flow 164 cusecs

 

due to heavy rainfall in upstream catchment area of Malaprabha dam the water level in reservoir is increasing,present water level is 2069.00 feet. Water from dam may be released at any moment depending on inflow .It is requested to take necessary precautionary measures.

ರಾಷ್ಟ್ರೀಯ ಹೆದ್ದಾರಿ 4 ಬಂದ್ : ವಾಹನ ಸಂಚಾರ ಬಂದ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button