Latest

ಆಲಮಟ್ಟಿ ಜಲಾಶಯದಿಂದ 1.25 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ

ಪ್ರಗತಿವಾಹಿನಿ ಸುದ್ದಿ, ಬಾಗಲಕೋಟೆ: ಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ವ್ಯಾಪಕ ಮಳೆಗೆ ಕೃಷ್ಣಾ ನದಿ ಒಳಹರಿವು ಹೆಚ್ಚಿದ್ದರಿಂದ ಆಲಮಟ್ಟಿ ಜಲಾಶಯ ಭರ್ತಿಯಾಗಿದ್ದು ಬುಧವಾರ ಮಧ್ಯಾಹ್ನ 1.25 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.

ಈ ಹಿನ್ನೆಲೆಯಲ್ಲಿ ಆಲಮಟ್ಟಿ ಜಲಾಶಯದ ಕೆಳ ಹಂತದಲ್ಲಿರುವ ನದಿ ತೀರ ಪ್ರದೇಶದ ಜನ ಎಚ್ಚರದಿಂದಿರಲು ಜಿಲ್ಲಾ ಆಡಳಿತ ಸೂಚಿಸಿದೆ.

Considering Upstream rainfall and discharges, Inflow to Almatti Dam is likely to increase. Therefore, Outflow to river will be increased from present 1,00,000 cusec to 1,25,000 Cusec on 13.07.2022 at 03:00 PM.

*Status of Almatti Reservoir*

*Date :13.07.2022 @ 06:00 PM*

*Present Res. Lvl : 517.33 M*

* Av.Inflow of last 10hrs = 1,13,528 Cusec*

*Av.Outflow of last 10hrs = 1,10,000 Cusec*

*Present Outflow to River = 1,25,000 Cusec*

*Present Storage = 88.63 TMC (72.05 %)*

(Max Storage @ FRL 519.60 M =123.01 TMC)

ಇದೇ ವೇಳೆ ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಬುಧವಾರ ಸಂಜೆ 1050 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.

ಜಲಾಶಯದಲ್ಲಿ 49.325 ಕ್ಯೂಸೆಕ್ ಒಳಹರಿವಿದ್ದು ಮಳೆ ಹೆಚ್ಚಿದಲ್ಲಿ ಒಳಹರಿವು ಇನ್ನಷ್ಟು ಹೆಚ್ಚವಾಗುವ ಸಾಧ್ಯತೆಗಳಿವೆ.

Koyna Dam
Date: 13/07/2022
Time : 05:00 PM
Water level : 2095′ 00″ (638.556m)

Dam Storage:
Gross: 40.63 TMC (38.60%)

Inflow
49,325 cusecs

Discharges
KDPH : 1050 Cusecs
Total Discharge in koyna River : 1050 Cusecs

Rainfall(mm)
Today’s/Cumulative
Koyna: 70/1633
Navja: 79/2079
Mahabaleshwar: 137/2041

ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಪಡೆದ ಕೆನಡಾ ಸಂಸದರ ಕುಟುಂಬ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button