
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಹೇಮರಡ್ಡಿ ಮಲ್ಲಮ್ಮ ಮಹಿಳಾ ಸಂಘವನ್ನು ಬೆಳಗಾವಿ ರಡ್ಡಿ ಸಂಘ ಸಹಯೋಗದೊಂದಿಗೆ ರೆಡ್ಡಿ ಭವನದಲ್ಲಿ ಉದ್ಘಾಟಿಸಲಾಯಿತು.
ಮುಖ್ಯ ಅತಿಥಿಯಾಗಿ ಡಿಸಿಪಿ-ಅಪರಾಧ ಮತ್ತು ಸಂಚಾರ, ಬೆಳಗವಿ – ಯೆಶೋಧಾ ವಂಟಗೋಡಿ ಇತರರೊಂದಿಗೆ ಉದ್ಘಾಟಿಸಿದರು.
ಗೌರವಾನ್ವಿತ ಅತಿಥಿಯಾಗಿ – ದಾನಿಗಳಾದ ಇಂದಿರಾ ಬೀಮ್ರಡ್ಡಿ ಮಳಲಿ,
ಹೇಮರಡ್ಡಿ ಮಲಮ್ಮ ಮಹಿಳಾ ಸಂಘದ ಅಧ್ಯಕ್ಷೆ ಪದ್ಮಜಾ ಎಸ್ ನಾಯಕ್.
ಹೇಮರಡ್ಡಿ ಮಲ್ಲಮ ಮಹಿಳಾ ಸಂಘದ ಕಾರ್ಯದರ್ಶಿ, ಬೆಳಗಾವಿ – ಸವಿತಾ ಬಿ.ನಾಡಗೌಡ ಆಗಮಿಸಿದ್ದರು.
ಬೆಳಗಾವಿ ರಡ್ಡಿ ಸಂಘದ ಅಧ್ಯಕ್ಷ ಆರ್.ವಿ.ಮುಳ್ಳುರ್,
ಉಪಾಧ್ಯಕ್ಷ- ಬಿ ಎನ್ ನಾಡಗೌಡ,
ಸದಸ್ಯರಾದ ಡಾ. ಶ್ವೇತಾ ಜಿ ಸೊನ್ವಾಲ್ಕರ್ ಮತ್ತು ತುಳಸಾ ಪಾಟೀಲ್, ಸಂಧ್ಯಾ ಆರ್ ತಿಮ್ಮಾಪುರ, ಅಂಜನಾ ಬಿ ಭಾವಲಟ್ಟಿ, ಲತಾ ಅರಕೇರಿ, ಪುಷ್ಪಾ ಪಾಟೀಲ್ ಮತ್ತು ಅನೇಕರು ಉಪಸ್ಥಿತರಿದ್ದರು.