Latest

ಕಾಲಭೈರವ ಕೃಪೆ ತೋರಿಲ್ವಾ?

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಮೇರಿಕಾದಿಂದ ಮರಳುವ ಮುನ್ನವೇ ಸಂಕಷ್ಟ ಎದುರಾಗಿದೆ.

Home add -Advt

ಅಮೇರಿಕಾದಲ್ಲಿ ಕಾಲಭೈರವ ಪೂಜೆ ಮಾಡುವಾಗ, ನನ್ನ ಮೇಲೆ ಸದಾ ಕಾಲಭೈರವನ ಕೃಪೆ ಇದೆ ಎಂದಿದ್ದರು.

ಕಳೆದ ಚುನಾವಣೆ ಕೌಂಟಿಂಗ್ ವೇಳೆ ಕಡಿಮೆ ಸೀಟ್ ಬಂದಾಗ‌ ಕಾಲಭೈರವನ ಪೂಜೆ ಮಾಡಿದ್ದೆ. ಹಾಗಾಗಿ ಕಡಿಮೆ ಸ್ಥಾನ ಬಂದರೂ ಸರಕಾರ ರಚಿಸಲು ಸಾಧ್ಯವಾಯಿತು ಎಂದು ಕುಮಾರಸ್ವಾಮಿ ಹೇಳಿದ್ದರು.

ಆದರೆ, ಈ ಬಾರಿ ಕಾಲಭೈರವನ ಪೂಜೆ ಮಾಡಿ ಮರಳುವ ಮುನ್ನವೇ ಸಂಕಷ್ಟ ಎದುರಾಗಿದೆ.

ಈ ಸಂಕಷ್ಟದಿಂದ ಪಾರಾಗುತ್ತಾರಾ? ಇಲ್ಲ ಅಧಿಕಾರ ಕಳೆದುಕೊಳ್ಳುತ್ತಾರಾ ಕಾದುನೋಡಬೇಕಿದೆ.

Related Articles

Back to top button