
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಕೊರೋನಾದಿಂದ ಬೆಳಗಾವಿಯಲ್ಲಿ ಮೊದಲ ಸಾವು ಸಂಭವಿಸಿದೆ.
ಹಿರೇಬಾಗೇವಾಡಿಯಲ್ಲಿ 2 ದಿನಗಳ ಹಿಂದೆ ಸಾವಿಗೀಡಾಗಿರುವ ವೃದ್ದೆ ಕೊರೋನಾದಿಂದಲೇ ಸಾವನ್ನಪ್ಪಿರುವುದಾಗಿ ಆರೋಗ್ಯ ಇಲಾಖೆ ಇದೀಗ ದೃಢಪಡಿಸಿದೆ. ಇದರಿಂದಾಗಿ ಬೆಳಗಾವಿಯಲ್ಲಿ ಕೊರೋನಾ ಸೋಂಕು 19ಕ್ಕೇರಿದ್ದು, ಮೊದಲ ಸಾವು ಕೂಡ ಸಂಭವಿಸಿದಂತಾಗಿದೆ.
ವೃದ್ದೆ ಮನೆಯಲ್ಲಿಯೇ ಸಾವನ್ನಪ್ಪಿದ್ದು, ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು.
ವೃದ್ಧೆ ಸಾವು: ಗಂಟಲು ಮಾದರಿ ಪ್ರಯೋಗಾಲಯಕ್ಕೆ ರವಾನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ