Latest

ಏಷ್ಯಾ ಕಪ್ 2022 ರ ಫೈನಲ್ ರೇಸ್‌ನಿಂದ ಭಾರತ ಔಟ್

ಪ್ರಗತಿವಾಹಿನಿ ಸುದ್ದಿ, ದುಬೈ: ಕೊನೆಯ ಓವರ್‌ನಲ್ಲಿ ಪಾಕಿಸ್ತಾನವು ಅಫ್ಘಾನಿಸ್ತಾನವನ್ನು ಸೋಲಿಸಿದ ಕಾರಣ ಭಾರತವು ಏಷ್ಯಾ ಕಪ್ 2022 ರ ಫೈನಲ್ ರೇಸ್‌ನಿಂದ ಹೊರಬಿದ್ದಿದೆ.

ಬುಧವಾರ ನಡೆದ ಸೂಪರ್ 4 ಹಂತದ ಪಂದ್ಯದಲ್ಲಿ ಪಾಕಿಸ್ತಾನ ಕೊನೆಯ ಓವರ್‌ನಲ್ಲಿ ಅಫ್ಘಾನಿಸ್ತಾನವನ್ನು ಸೋಲಿಸಿದ ನಂತರ ಭಾರತ ಏಷ್ಯಾ ಕಪ್ 2022 ರ ಫೈನಲ್ ರೇಸ್‌ನಿಂದ ಹೊರಬಿದ್ದಿದೆ. ಅಫ್ಘಾನಿಸ್ತಾನ ಕೂಡ ಅಧಿಕೃತವಾಗಿ ಅಂತಿಮ ರೇಸ್‌ನಿಂದ ಹೊರಗುಳಿದಿದೆ.

ಭಾನುವಾರ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವೆ ಫೈನಲ್ ಪಂದ್ಯ ನಡೆಯಲಿದೆ. ನಾಳೆ ಡೆಡ್-ರಬ್ಬರ್ ಎನ್ಕೌಂಟರ್ ನಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ಮುಖಾಮುಖಿಯಾಗಲಿವೆ.

ಕ್ಯಾಂಡಲ್ ಲೈಟ್ ಬೆಳಗಿ, ಮೌನಾಚರಣೆ ಮೂಲಕ ಉಮೇಶ ಕತ್ತಿಗೆ ಕಲ್ಪವೃಕ್ಷ ಶದ್ಧಾಂಜಲಿ

Home add -Advt

Related Articles

Back to top button