Kannada NewsKarnataka NewsLatest

ಕನ್ನಡ ಸಾಹಿತ್ಯ ಪರಿಷತ್ ಫಲಿತಾಂಶ: ಮತಗಟ್ಟೆವಾರು ಅಭ್ಯರ್ಥಿಗಳು ಪಡೆದ ಮತಗಳ ವಿವರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಭಾನುವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ನಿಕಟಪೂರ್ವ ಅಧ್ಯಕ್ಷೆ ಮಂಗಲಾ ಮೆಟಗುಡ್ ಪುನರಾಯ್ಕೆಯಾಗಿದ್ದಾರೆ.

ಚಲಾಯಿತ 6805 ಮತಗಳ ಪೈಕಿ ಮಂಗಲಾ ಮೆಟಗುಡ್ 4935 ಮತ ಪಡೆದಿದ್ದಾರೆ. ಬಸವರಾಜ ಖಾನಪ್ಪನವರ್ 1155, ರವೀಂದ್ರ ತೋಟಿಗೇರ 582 ಹಾಗೂ ಸುರೇಶ ಮರಲಿಗನವರ್ 41 ಮತ ಪಡೆದಿದ್ದಾರೆ. 91 ಮತಗಳು ತಿರಸ್ಕೃತವಾಗಿವೆ.

ಮತಗಟ್ಟೆವಾರು ಅಭ್ಯರ್ಥಿಗಳು ಪಡೆದ ಮತಗಳ ವಿವರ ಇಲ್ಲಿದೆ –

Home add -Advt

 

Related Articles

Back to top button