Belagavi NewsBelgaum NewsKannada NewsKarnataka NewsLatest

*ಮಾರ್ಚ್ 6 ರಿಂದ 25 ರ ವರೆಗೆ ಚರ್ಮದ ವಸ್ತುಗಳ ಮೇಲೆ ಭರ್ಜರಿ ರಿಯಾಯಿತಿ*

ಪ್ರಗತಿವಾಹಿನಿ ಸುದ್ದಿ ಬೆಳಗಾವಿ: ಬೆಳಗಾವಿಯ ಅಡಕರ್ ಮಾರಾಟ ಮಳಿಗೆಯಲ್ಲಿ ಯುಗಾದಿ ಹಬ್ಬ ಮತ್ತು ವರ್ಷಾಂತ್ಯದ ತೀರುವಳಿಯ ಪ್ರಯುಕ್ತ ಮಾ.6 ರಿಂದ 25ರ ವರೆಗೆ ಗ್ರಾಹಕರು ಖರೀದಿಸಿದ ಎಲ್ಲಾ ದಾಸ್ತಾನುಗಳ ಮೇಲೆ ಶೇಕಡಾ 20ರಷ್ಟು ರಿಯಾಯಿತಿ ಮಾರಾಟವನ್ನು ಹಮ್ಮಿಕೊಳ್ಳಲಾಗಿರುತ್ತದೆ ಎಂದು ಲಿಡಕರ್ ಮಾರಾಟ ಮಳಿಗೆಯ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button