Kannada NewsKarnataka NewsLatestNational

*ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರಿ ಇಳಿಕೆ*

ಪ್ರಗತಿವಾಹಿನಿ ಸುದ್ದಿ: ಮದುವೆ ಸೀಸನ್‌ಗಾಗಿ ಕಾಯುತ್ತಿದ್ದ ಪೋಷಕರು ಮತ್ತು ಆಭರಣ ಪ್ರಿಯರಿಗೆ ಚಿನ್ನ ಬೆಳ್ಳಿ ಸಿಹಿ ಸುದ್ದಿ ನೀಡಿದೆ.

ಚಿನ್ನ 10 ಗ್ರಾಂಗೆ ₹9,000ಕ್ಕೂ ಹೆಚ್ಚು ಇಳಿಕೆಯಾಗಿದೆ. ಚಿನ್ನದ ಬೆಲೆ ಕಳೆದ ಮೂರು ದಿನಗಳಲ್ಲಿ 50 ಸಾವಿರ ರೂ ಅಂದರೆ ಶೇ.26 ರಷ್ಟು ಕುಸಿತ ಕಂಡಿದೆ. 

ಬಜೆಟ್ ನಂತರ ಒಂದೇ ದಿನದಲ್ಲಿ 10 ಗ್ರಾಂಗೆ ₹9,000ಕ್ಕೂ ಹೆಚ್ಚು ಇಳಿಕೆಯಾಗಿದೆ.‌ಇಂದು 22 ಕ್ಯಾರೆಟ್ ಚಿನ್ನ 8300 ರೂಪಾಯಿ ಇಳಿಕೆವಾಗಿದೆ. 24 ಕ್ಯಾರೆಟ್ ಚಿನ್ನ 9050 ರೂಪಾಯಿ ಇಳಿಕೆ ಆಗಿದೆ. 

ಪ್ರಸ್ತುತ 22 ಕ್ಯಾರೆಟ್ ಚಿನ್ನ 10 ಗ್ರಾಂ ಗೆ 1,47,200 ರೂಪಾಯಿ ಇದ್ದರೆ.‌ ಇದರ 24 ಕ್ಯಾರೆಟ್ ಚಿನ್ನ 10 ಗ್ರಾಂ ಗೆ 1,60,580 ರೂಪಾಯಿ ಇದೆ. 

Home add -Advt

ಬೆಳ್ಳಿಯಲ್ಲೂ ಭಾರೀ ಕುಸಿತ

ಚಿನ್ನದ ಜೊತೆಗೆ ಬೆಳ್ಳಿಯ ದರವೂ ಗಣನೀಯವಾಗಿ ಇಳಿಕೆಯಾಗಿದೆ. ಕೆಜಿಗೆ ₹17,500ಕ್ಕೂ ಹೆಚ್ಚು ಕುಸಿತ ದಾಖಲಾಗಿದ್ದು, ಬೆಳ್ಳಿ ಪಾತ್ರೆಗಳು, ದೀಪಗಳು ಹಾಗೂ ಹೂಡಿಕೆ ಉದ್ದೇಶದ ಬೆಳ್ಳಿ ಖರೀದಿಸಲು ಇದು ಅತ್ಯುತ್ತಮ ಸಮಯ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.

Related Articles

Back to top button