ಪ್ರಗತಿವಾಹಿನಿ ಸುದ್ದಿ, ನವದೆಹಲಿ – ನಾನ್ ಸ್ಟೇಟ್ ಸಿವಿಲ್ ಸರ್ವೀಸ್ ಆಫ್ ಕರ್ನಾಟಕ ಕೆಟೆಗರಿಯಲ್ಲಿ ರಾಜ್ಯದ ಮೂವರಿಗೆ ಶುಕ್ರವಾರ ಐಎಎಸ್ ಹುದ್ದೆ ಖಚಿತಪಡಿಸಲಾಗಿದೆ.
ಟಿ.ಎನ್.ಶ್ರೀಧರ, ಟೆ.ಕೆ.ಸ್ವರೂಪಾ ಮತ್ತು ಎಂ.ಎಸ್.ದಿವಾಕರ ಐಎಸ್ ಹುದ್ದೆಗೇರಿದವರು.
ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ, 2016ರ ವೆಕೆನ್ಸ್ ಲೀಸ್ಟ್ ಪ್ರಕಾರ ಈ ಮೂವರನ್ನು ನೇಮಕ ಮಾಡಲಾಗಿದೆ.
ವಂದಿತಾ ಶರ್ಮಾ ರಾಜ್ಯದ ಮುಖ್ಯ ಕಾರ್ಯದರ್ಶಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ