
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ನಿಯತಿ ಕೋ ಆಪರೇಟಿವ್ ಸೊಸೈಟಿ ಸೋಮವಾರ ವಿಧ್ಯುಕ್ತವಾಗಿ ಉದ್ಘಾಟನೆಯಾಯಿತು.

ಸೊಸೈಟಿಯ ಮುಖ್ಯ ಪ್ರಮೋಟರ್ ಡಾ.ಸೋನಾಲಿ ಸರ್ನೋಬತ್, ಸೊಸೈಟಿ ಆರಂಭಿಸಿರುವ ಉದ್ದೇಶ ಮತ್ತು ಯೋಜನೆಗಳ ಮಾಹಿತಿ ನೀಡಿದರು.
ಚೇರಮನ್ ರೋಹನ್ ಜುವಳಿ, ವೈಸ್ ಚೇರಮನ್ ಡಾ.ಸಮೀರ್ ಸರ್ನೋಬತ್ ಮತ್ತು ನಿರ್ದೇಶಕರು, ಸಲಹೆಗಾರರು ಉಪಸ್ಥಿತರಿದ್ದರು.
ರೋಹನ್ ಜುವಳಿ ಸ್ವಾಗತಿಸಿದರು. ಕಿಶೋರ ಕಾಕಡೆ ಕಾರ್ಯಕ್ರಮ ನಿರೂಪಿಸಿದರು. ಸಮೀರ್ ಸರ್ನೋಬತ್ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ