Kannada NewsKarnataka NewsLatest

ಚಿನ್ನದ ದರದಲ್ಲಿ ಏರಿಕೆ, ಬೆಳ್ಳಿ ದರ ಇಳಿಕೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಇಂದು ಚಿನ್ನದ ದರ ಏರಿಕೆ ಕಂಡಿದ್ದು, ಬೆಳ್ಳಿ ದರ ಕೊಂಚ ಇಳಿಕೆ ಕಂಡಿದೆ.

24 ಕ್ಯಾರಟ್ ನ 10 ಗ್ರಾಂ ಚಿನ್ನದ ದರ 160 ರೂ. ಏರಿಕೆಯಾಗಿದ್ದು 59, 180 ರೂ. ಆಗಿದೆ. ನಿನ್ನೆ (ಶನಿವಾರ) 59, 020 ರೂ. ಇತ್ತು. ಅದೇ ರೀತಿ 22 ಕ್ಯಾರಟ್ ನ 10 ಗ್ರಾಂ ಚಿನ್ನದ ದರ 150 ರೂ. ಏರಿಕೆಯಾಗಿದ್ದು 54,250 ರೂ. ಆಗಿದೆ. ನಿನ್ನೆ ಈ ದರ 54, 150 ರೂ. ಆಗಿತ್ತು.

ಬೆಳಳಿ ದರದ್ಲಲಿ ಇಳಿಕೆಯಾಗಿದ್ದು, ಒಂದು ಕೆಜಿ ಬೆಳ್ಳಿ ದರ 70,250 ರೂ. ಆಗಿದೆ. ರಾಜ್ಯದ ಬಹುತೇಕ ಎಲ್ಲ ನಗರಗಳಲ್ಲಿ ಇಂದು ಇದೇ ದರ ಜಾರಿಯಿದೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button