Kannada NewsKarnataka NewsNationalPolitics

*ಯುದ್ಧಲ್ಲಿ ಐಎನ್‌ಎಸ್ ವಿಕ್ರಾಂತ ರಣಾರ್ಭಟ: ಪತರುಗುಟ್ಟಿದ ಪಾಕಿಸ್ತಾನ*

ಪ್ರಗತಿವಾಹಿನಿ ಸುದ್ದಿ: ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಭಾರತ ಪಾಕಿಸ್ತಾನ ಯುದ್ಧಕ್ಕೆ ಇದೆ ಮೊದಲ ಬಾರಿಗೆ ಐಎನ್‌ಎಸ್ ವಿಕ್ರಾಂತ್ ಎಂಟ್ರಿಕೊಟ್ಟಿದ್ದು, ಗುರುವಾರ ತಡರಾತ್ರಿ ಭಾರತದ ಸೇನೆ ಕರಾಚಿ ಬಂದರನ್ನು ಉಡಾಯಿಸಿದೆ. ಈ ದಾಳಿಯಿಂದಾಗಿ ಪಾಕಿಸ್ತಾನ ಪತರುಗುಟ್ಟಿ ಹೋಗಿದೆ.

ಪಾಕಿಸ್ತಾನದ ಪ್ರಮುಖ ವಾಣಿಜ್ಯ ಕೇಂದ್ರವೂ ಆಗಿರುವ ಕರಾಚಿಯು ಪ್ರಮುಖ ನೌಕಾನೆಲೆಯೂ ಆಗಿದೆ. ಈ ಹೊಡೆತದಿಂದಾಗಿ ಪಾಕಿಸ್ತಾನದ ವಾಣಿಜ್ಯಾತ್ಮಕ ವ್ಯವಹಾರದ ಮೇಲೆ ಭಾರೀ ನಕರಾತ್ಮಕಪ ಪರಿಣಾಮ ಉಂಟಾಗಿದೆ.

ಐಎನ್‌ಎಸ್‌ ವಿಕ್ರಾಂತ್ ಭಾರತದ ನೌಕಾಪಡೆಯಲ್ಲಿರುವ ಪ್ರಮುಖ ಯುದ್ಧ ನೌಕೆಯಾಗಿದ್ದು, ಭಾರತವು ಇದನ್ನು ಪಾಕಿಸ್ತಾನದ ವಿರುದ್ಧ ಕಾರ್ಯಾಚರಣೆಯಲ್ಲಿ ಸಮರ್ಥವಾಗಿ ಬಳಸಿಕೊಳ್ಳುತ್ತಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button