Kannada NewsLatestNational

*ಇರಾನ್ ಅಧ್ಯಕ್ಷ ನನ್ನ ಪಾದ ಸ್ಪರ್ಶಿಸಿಲ್ಲ: ಸತೀಶಾಚಾರ್ಯ ಸ್ವಾಮೀಜಿ*

ಪ್ರಗತಿವಾಹಿನಿ ಸುದ್ದಿ: ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ತಮ್ಮ ಪಾದ ಸ್ಪರ್ಶಿಸಿದ್ದಾರೆ ಎಂಬ ವೈರಲ್ ವಿಡಿಯೋದಲ್ಲಿ ಸತ್ಯಾಂಶವಿಲ್ಲ ಎಂದು ಜಗದ್ಗುರು ಸ್ವಾಮಿ ಸತೀಶಾಚಾರ್ಯ ತಿಳಿಸಿದ್ದಾರೆ.

ಸಭೆಯಲ್ಲಿ ಕೆಳಗೆ ಬಿದ್ದ ಪೆನ್ ಎತ್ತಿಕೊಳ್ಳಲು ಅಧ್ಯಕ್ಷರು ಬಗ್ಗಿದ್ದರೇ ಹೊರತು ಅವರು ತಮ್ಮ ಪಾದ ಮುಟ್ಟಿಲ್ಲ ಎಂದು ಸ್ವಾಮೀಜಿ ತಿಳಿಸಿದ್ದಾರೆ. ಅವರು ಪೆನ್ನು ಎತ್ತಿಕೊಳ್ಳಲು ಬಗ್ಗಿದ್ದನ್ನೇ ತಪ್ಪಾಗಿ ಬಿಂಬಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ ಎಂದು ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button