Latest

*ಇಸ್ರೋದಿಂದ RLV ಲ್ಯಾಂಡಿಂಗ್ ಪ್ರಯೋಗ ಯಶಸ್ವಿ*

ಪ್ರಗತಿವಾಹಿನಿ ಸುದ್ದಿ: ಇಸ್ರೋದಿಂದ ಮರು ಬಳಕೆ ಮಾಡಬಹುದಾದ RLV ಲ್ಯಾಂಡಿಂಗ್ ಯಶಸ್ವಿಯಾಗಿದೆ.


ಇಸ್ರೋದಿಂದ RLV LEX (3) ಪ್ರಯೋಗ ಯಶಸ್ವಿಯಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ.

ಇಂದು ಬೆಳಿಗ್ಗೆ 7.10ಕ್ಕೆ ಕುದಾಪುರ ಬಳಿಯ ಎಟಿಆರ್ ಆವರಣದಲ್ಲಿ ಪ್ರಯೋಗ ಮಾಡಲಾಗಿದ್ದು, ಪ್ರಯೋಗ ಯಶಸ್ವಿಯಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ.

Home add -Advt

ಇದು ಮರುಬಳಕೆ ಮಾಡಬಹುದಾದ ಉಡಾವಣಾ ವಾಹನವಾಗಿದ್ದು, ಆರ್ ಎಲ್ ವಿ ಪ್ರಯೋಗ ಯಶಸ್ವಿಯಾಗಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕುದಾಪುರ ಬಳಿಯ ಎರೋನಾಟಿಕಲ್ ಟೆಸ್ಟ್ ರೇಂಝ್ ನಲ್ಲಿ ಇಂದು ಬೆಳಿಗ್ಗೆ ಆರ್ ಎಲ್ ವಿ ಲ್ಯಾಂಡಿಂಗ್ ಪ್ರಯೋಗ ಮಾಡಲಗೈದ್ದು, ಯಶಸ್ವಿಯಾಗಿದೆ ಎಂದು ಟ್ವೀಟ್ ಮೂಲಕ ಇಸ್ರೋ ತಿಳಿಸಿದೆ.


Related Articles

Back to top button