Kannada NewsKarnataka NewsLatestPolitics

*ಜನಾರ್ಧನ ರಡ್ಡಿ ಶಾಸಕತ್ವ ರದ್ಧು*

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಜನಾರ್ಧನ ರಡ್ಡಿ ಶಾಸಕತ್ವ ರದ್ಧಾಗಿದೆ.

ವಿಧಾನ ಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಈ ಕುರಿತು ಪ್ರಕಟಣೆ ನೀಡಿದ್ದಾರೆ.

ಓಬಳಾಪುರಂ ಗಣಿಗಾರಿಕೆಗೆ ಸಂಬಂಧಿಸಿದಂತೆ ನ್ಯಾಯಾಲಯ ಜನಾರ್ದನ ರಡ್ಡಿಗೆ 7 ವರ್ಷ ಶಿಕ್ಷೆ ವಿಧಿಸಿದ ಹಿನ್ನೆಲೆಯಲ್ಲಿ ಶಾಸಕತ್ವದಿಂದ ಅವರನ್ನು ಅನರ್ಹಗೊಳಿಸಲಾಗಿದೆ.

Home add -Advt

Related Articles

Back to top button