Belagavi NewsBelgaum NewsKannada NewsKarnataka NewsNationalTravel

*ಜಸಿದಿ-ವಾಸ್ಕೋ ಡ ಗಾಮ ರೈಲು ರದ್ದು*

​ಪ್ರಗತಿವಾಹಿನಿ ಸುದ್ದಿ: ಕ್ಯಾಸಲ್ ರಾಕ್ ಮತ್ತು ಕುಲೆಮ್ ನಡುವಿನ ಘಟ್ಟ ಭಾಗದಲ್ಲಿ ಹಳಿ ನಿರ್ವಹಣಾ ಕಾಮಗಾರಿ ನಡೆಯುತ್ತಿರುವುದರಿಂದ, ದಿನಾಂಕ 4.5.2026, 11.5.2026, 18.05.2026, 25.5.2026 ಮತ್ತು 1.06.2026 ರಂದು ಜಸಿಡಿಹ್‌ನಿಂದ ಹೊರಡುವ ರೈಲು ಸಂಖ್ಯೆ 17322 ಜಸಿದಿ – ವಾಸ್ಕೋ ಡ ಗಾಮ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಎಸ್‌ಎಸ್‌ಎಸ್ ಹುಬ್ಬಳ್ಳಿ ಮತ್ತು ವಾಸ್ಕೋ ಡ ಗಾಮ ನಿಲ್ದಾಣಗಳ ನಡುವೆ ಮತ್ತೆ ಭಾಗಶಃ ರದ್ದಾಗಲಿದೆ.

Partial Cancellation of Train No. 17322 Jasidih – Vasco Da Gama

Due to maintenance work in the ghat section between Castle Rock and Kulem, Train No. 17322 Jasidih – Vasco Da Gama Weekly Express, journeys commencing from Jasidih on 04.05.2026, 11.05.2026, 18.05.2026, 25.05.2026, and 01.06.2026, will remain partially cancelled between SSS Hubballi and Vasco Da Gama.

Home add -Advt

Related Articles

Back to top button