ಬುಹಭಾಷಾ ನಟಿ ಜಯಂತಿ ಇನ್ನಿಲ್ಲ (ಅವರು ನಟಿಸಿರುವ ಚಿತ್ರಗಳ ಸಮಗ್ರ ಮಾಹಿತಿ)

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಖ್ಯಾತ ಬಹುಭಾಷಾ ನಟಿ ಜಯಂತಿ ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು.

ಕನ್ನಡದ 180 ಚಿತ್ರ ಸೇರಿದಂತೆ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಜಯಂತಿ ಅಲ್ಪಕಾಲದ ಅನಾರೋಗ್ಯದ ನಂತರ ನಿಧನರಾದರು. ಬಳ್ಳಾರಿಯಲ್ಲಿ 1945ರಲ್ಲಿ ಜನಿಸಿದ್ದ ಅವರು ಕನ್ನಡ ಚಿತ್ರರಂಗವಷ್ಟೇ ಅಲ್ಲ, ಬಹುತೇಕ ಎಲ್ಲ ಭಾಷೆಗಳ ಚಿತ್ರರಂಗಕ್ಕೂ ಅಮೂಲ್ಯ ಕೊಡುಗೆ ನೀಡಿದ್ದರು. ಆದರೆ ಯಾವುದೇ ಪ್ರಮುಖ ಪ್ರಶಸ್ತಿ ಅವರಿಗೆ ಸಿಗದಿರುವುದು ಬೇಸರದ ಸಂಗತಿ.

೧೯೬೮ರಲ್ಲಿ ತೆರೆ ಕಂಡ ವೈ.ಅರ್.ಸ್ವಾಮಿ ನಿರ್ದೇಶನದ “ಜೇನು ಗೂಡು ” ಚಿತ್ರದ ಮೂಲಕ ಚಿತ್ರ ರಂಗ ಪ್ರವೇಶಿಸಿದ ಜಯಂತಿಯವರ ಮೂಲ ಹೆಸರು”ಕಮಲ ಕುಮಾರಿ. ಅದಕ್ಕಿಂತ ಮುನ್ನ “ಜಗದೇಕ ವೀರನ ಕಥೆ “ಚಿತ್ರದಲ್ಲಿ ಸಣ್ಣ ಪಾತ್ರ ವೊಂದರಲ್ಲಿ ಅಭಿನಯಿಸಿದ್ದಾರೆ.

ಒಟ್ಟು ಆರು ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿರುವ ಜಯಂತಿ ಕನ್ನಡದ ೧೯೦ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನಿರ್ಮಾಪಕಿಯೂ ನಿರ್ದೇಶಕಿಯೂ ಆಗಿರುವ ಇವರು ೧೯೬೫ರ “ಮಿಸ್ ಲೀಲಾವತಿ” ಚಿತ್ರದ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಬಂದಿದೆ.

” ಎರಡು ಮುಖ”(೧೯೬೯),ಮನಸ್ಸಿನಂತೆ ಮಾಂಗಲ್ಯ”(೧೯೭೬),”ಧರ್ಮ ದಾರಿ ತಪ್ಪಿತು”(೧೯೮೧),ಮಸಣದ ಹೂವು (೧೯೮೫),”ಆನಂದ್ “(೧೯೮೬) ಚಿತ್ರಗಳ ಅಭಿನಯಕ್ಕಾಗಿ ಐದು ಬಾರಿ ರಾಜ್ಯ ಪ್ರಶಸ್ತಿ ಗಳಿಸಿದ್ದಾರೆ. ಎಡಕಲ್ಲು ಗುಡ್ಡದ ಮೇಲೆ ಚಿತ್ರದಲ್ಲಿ ಜಯಂತಿಯವರು ಕಾಮತೃಷೆಯಿಂದ ಬಳಲುವ ಹೆಣ್ಣಾಗಿ ಮೊದಲ ಭಾರಿಗೆ ವಿಶಿಷ್ಟ ಅಭಿನಯ ನೀಡಿದ್ದಾರೆ.

ಜಯಂತಿ ನಟಿಸಿರುವ ಚಿತ್ರಗಳು (ಮಾಹಿತಿ -ವಿಕಿಪಿಡಿಯಾ)

ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೬೩ ಜೇನುಗೂಡು ವೈ.ಆರ್.ಸ್ವಾಮಿ ಕೆ.ಎಸ್.ಅಶ್ವಥ್ಪಂಡರೀಬಾಯಿಉದಯಕುಮಾರ್ಚಂದ್ರಕಲಾ
೧೯೬೩ ಶ್ರೀರಾಮಾಂಜನೇಯ ಯುದ್ಧ ಎಮ್.ಎಸ್.ನಾಯಕ್ ರಾಜ್ ಕುಮಾರ್ಉದಯಕುಮಾರ್ಆದವಾನಿ ಲಕ್ಷ್ಮಿದೇವಿ
೧೯೬೪ ಕಲಾವತಿ ಟಿ.ವಿ.ಸಿಂಗ್ ಠಾಕೂರ್ ಉದಯಕುಮಾರ್ಲತಾ
೧೯೬೪ ಕವಲೆರಡು ಕುಲವೊಂದು ಟಿ.ವಿ.ಸಿಂಗ್ ಠಾಕೂರ್ ರಮೇಶ್ಉದಯಕುಮಾರ್ಕಲ್ಪನಾ
೧೯೬೪ ಚಂದವಳ್ಳಿಯ ತೋಟ ಟಿ.ವಿ.ಸಿಂಗ್ ಠಾಕೂರ್ ರಾಜ್ ಕುಮಾರ್ಉದಯಕುಮಾರ್ರಾಜಶ್ರೀ
೧೯೬೪ ಪತಿಯೇ ದೈವ ಆರ್.ನಾಗೇಂದ್ರ ರಾವ್ ಆರ್.ಎನ್.ಸುದರ್ಶನ್ಕಲ್ಪನಾಆರ್.ನಾಗೇಂದ್ರ ರಾವ್
೧೯೬೪ ಪ್ರತಿಜ್ಞೆ ಬಿ.ಎಸ್.ರಂಗಾ ರಾಜ್ ಕುಮಾರ್ಲೀಲಾವತಿ
೧೯೬೪ ಮುರಿಯದ ಮನೆ ವೈ.ಆರ್.ಸ್ವಾಮಿ ರಾಜ್ ಕುಮಾರ್ಉದಯಕುಮಾರ್ವಾಣಿಶ್ರೀ
೧೯೬೪ ತುಂಬಿದ ಕೊಡ ಟಿ.ವಿ.ಸಿಂಗ್ ಠಾಕೂರ್ ಉದಯಕುಮಾರ್ಲತಾ
೧೯೬೫ ಬೆಟ್ಟದ ಹುಲಿ ಎ.ವಿ.ಶೇಷಗಿರಿ ರಾವ್ ರಾಜ್ ಕುಮಾರ್ಪಂಢರೀಬಾಯಿ
೧೯೬೫ ಬೆರೆತ ಜೀವ ಕು.ರಾ.ಸೀತಾರಾಮ ಶಾಸ್ತ್ರಿ ಕಲ್ಯಾಣ್ ಕುಮಾರ್ಬಿ.ಸರೋಜಾ ದೇವಿ
೧೯೬೫ ಮಿಸ್.ಲೀಲಾವತಿ ಎಂ.ಆರ್.ವಿಠಲ್ ಉದಯಕುಮಾರ್ರಮೇಶ್ವಾಣಿಶ್ರೀ
೧೯೬೫ ವಾತ್ಸಲ್ಯ ವೈ.ಆರ್.ಸ್ವಾಮಿ ರಾಜ್ ಕುಮಾರ್ಲೀಲಾವತಿಉದಯಕುಮಾರ್
೧೯೬೬ ಎಂದೂ ನಿನ್ನವನೆ ಕಲ್ಯಾಣ್ ಕುಮಾರ್ ಕಲ್ಯಾಣ್ ಕುಮಾರ್ಲತಾ
೧೯೬೬ ಕಿಲಾಡಿ ರಂಗ ಜಿ.ವಿ.ಅಯ್ಯರ್ ರಾಜ್ ಕುಮಾರ್
೧೯೬೬ ದೇವಮಾನವ ಸಿ.ಪಿ.ಜಂಬುಲಿಂಗಂ ಉದಯಕುಮಾರ್ವಂದನಾಬಿ.ವಿ.ರಾಧ
೧೯೬೬ ಪ್ರೇಮಮಯಿ ಎಂ.ಆರ್.ವಿಠಲ್ ರಾಜ್ ಕುಮಾರ್ಲೀಲಾವತಿಕೆ.ಎಸ್.ಅಶ್ವಥ್
೧೯೬೬ ಮಂತ್ರಾಲಯ ಮಹಾತ್ಮೆ ಟಿ.ವಿ.ಸಿಂಗ್ ಠಾಕೂರ್ ರಾಜ್ ಕುಮಾರ್ಉದಯಕುಮಾರ್
೧೯೬೬ ಮಮತೆಯ ಬಂಧನ ಬಿ.ಎಸ್.ನಾರಯಣ್ ಬಿ.ಎಂ.ವೆಂಕಟೇಶ್
೧೯೬೬ ಮಹಾಶಿಲ್ಪಿ ಎಸ್.ವಿ.ದೊರೆಸ್ವಾಮಿ ಜ್ವಲನಯ್ಯ
೧೯೬೭ ಅನುರಾಧ ಆರೂರು ಪಟ್ಟಾಭಿ ಪಂಢರೀಬಾಯಿಕೆ.ಎಸ್.ಅಶ್ವಥ್ರಾಜಾಶಂಕರ್ಮೈನಾವತಿ
೧೯೬೭ ಇಮ್ಮಡಿ ಪುಲಿಕೇಶಿ ಎನ್.ಸಿ.ರಾಜನ್ ರಾಜ್ ಕುಮಾರ್ಕಲ್ಪನಾ
೧೯೬೭ ಕಲ್ಲುಸಕ್ಕರೆ ಕಲ್ಯಾಣ್ ಕುಮಾರ್ ಕಲ್ಯಾಣ್ ಕುಮಾರ್ವಂದನಾರೇವತಿ
೧೯೬೭ ಚಕ್ರತೀರ್ಥ ದ್ವಿಪಾತ್ರ ಪೆಕೇಟಿ ಶಿವರಾಂ ರಾಜ್ ಕುಮಾರ್ಉದಯಕುಮಾರ್ಬಿ.ಎಂ.ವೆಂಕಟೇಶ್
೧೯೬೭ ದೇವರ ಗೆದ್ದ ಮಾನವ ಹುಣಸೂರು ಕೃಷ್ಣಮೂರ್ತಿ ರಾಜ್ ಕುಮಾರ್ನರಸಿಂಹರಾಜುಶೈಲಶ್ರೀ
೧೯೬೭ ನಕ್ಕರೆ ಅದೇ ಸ್ವರ್ಗ ಎಂ.ಆರ್.ವಿಠಲ್ ನರಸಿಂಹರಾಜುಶೈಲಶ್ರೀ, ಅರುಣ್ ಕುಮಾರ್
೧೯೬೭ ಮನಸ್ಸಿದ್ದರೆ ಮಾರ್ಗ ಎಂ.ಆರ್.ವಿಠಲ್ ರಾಜ್ ಕುಮಾರ್ರಾಜಾಶಂಕರ್ಉದಯಚಂದ್ರಿಕಾ,
ರಂಗಾಶೈಲಶ್ರೀನರಸಿಂಹರಾಜುಬಿ.ವಿ.ರಾಧ
೧೯೬೭ ಮಿಸ್ ಬೆಂಗಳೂರು ಪಿ.ಎಸ್.ಮೂರ್ತಿ ವಂದನಾ, ಅರುಣ್ ಕುಮಾರ್, ನರಸಿಂಹರಾಜು
೧೯೬೭ ಮುದ್ದು ಮೀನ ವೈ.ಆರ್.ಸ್ವಾಮಿ ಕಲ್ಯಾಣ್ ಕುಮಾರ್
೧೯೬೭ ಲಗ್ನಪತ್ರಿಕೆ ಕೆ.ಎಸ್.ಎಲ್.ಸ್ವಾಮಿ ರಾಜ್ ಕುಮಾರ್ನರಸಿಂಹರಾಜುದ್ವಾರಕೀಶ್ಬಿ.ವಿ.ರಾಧ
೧೯೬೮ ಜೇಡರ ಬಲೆ ದೊರೈ-ಭಗವಾನ್ ರಾಜ್ ಕುಮಾರ್ಶೈಲಶ್ರೀಕೆ.ಎಸ್.ಅಶ್ವಥ್ನರಸಿಂಹರಾಜು
೧೯೬೮ ಬೆಂಗಳೂರು ಮೈಲ್ ಎಲ್.ಎಸ್.ನಾರಾಯಣ ರಾಜ್ ಕುಮಾರ್ನರಸಿಂಹರಾಜುಬಿ.ವಿ.ರಾಧ
೧೯೬೮ ಮಾತೆಯೇ ಮಹಾ ಮಂದಿರ ಬಿ.ಸಿ.ಶ್ರೀನಿವಾಸ್ ಉದಯಕುಮಾರ್ಬಿ.ಎಂ.ವೆಂಕಟೇಶ್
೧೯೬೮ ಸಿಂಹಸ್ವಪ್ನ ಸುಬ್ಬರಾವ್ ರಾಜ್ ಕುಮಾರ್
೧೯೬೯ ಅದೇ ಹೃದಯ ಅದೇ ಮಮತೆ ಎಂ.ಏನ್.ಫ್ರಸಾದ್ ರಮೇಶ್ಸಾಹುಕಾರ್ ಜಾನಕಿ
೧೯೬೯ ಎರಡು ಮುಖ ಎಂ.ಆರ್.ವಿಠಲ್ ರಾಜೇಶ್
೧೯೬೯ ಗೃಹಲಕ್ಷ್ಮಿ ವಿಜಯಸತ್ಯಂ ರಮೇಶ್ಭಾರತಿರಾಜಾಶಂಕರ್
೧೯೬೯ ಚಿಕ್ಕಮ್ಮ ಆರ್.ಸಂಪತ್ ರಾಜ್ ಕುಮಾರ್ಬಾಲಕೃಷ್ನಶ್ರೀನಾಥ್ವಿಜಯಲಲಿತ
೧೯೬೯ ಚೂರಿ ಚಿಕ್ಕಣ್ಣ ಆರ್.ರಾಮಮೂರ್ತಿ ರಾಜ್ ಕುಮಾರ್ಬಿ.ವಿ.ರಾಧ
೧೯೬೯ ಪುನರ್ಜನ್ಮ ಪೆಕೇಟಿ ಶಿವರಾಂ ರಾಜ್ ಕುಮಾರ್ಚಂದ್ರಕಲಾ
೧೯೬೯ ಬ್ರೋಕರ್ ಭೀಷ್ಮಾಚಾರಿ ಬಿ.ಸಿ.ಶ್ರೀನಿವಾಸ್ ರಾಜಾಶಂಕರ್ರಾಜೇಶ್ಶೈಲಶ್ರೀ
೧೯೬೯ ಭಲೇ ಬಸವ ಬಿ.ಎಸ್.ರಂಗಾ ಉದಯಕುಮಾರ್ರಾಜೇಶ್ರಾಜಶ್ರೀ
೧೯೬೯ ಭಲೇ ರಾಜ ವೈ.ಆರ್.ಸ್ವಾಮಿ ರಾಜ್ ಕುಮಾರ್ಬಿ.ವಿ.ರಾಧರಂಗ
೧೯೬೯ ಭಾಗೀರಥಿ ಟಿ.ವಿ.ಸಿಂಗ್ ಠಾಕೂರ್ ಪಂಢರೀಬಾಯಿಉದಯಕುಮಾರ್ರಾಜಾಶಂಕರ್
೧೯೬೯ ಮದುವೆ ಮದುವೆ ಮದುವೆ ಗೀತಪ್ರಿಯ ಉದಯಕುಮಾರ್ಬಿ.ಎಂ.ವೆಂಕಟೇಶ್
೧೯೭೦ ಕಣ್ಣೀರು ಬಿ.ಎಂ.ಶಂಕರ್ ಬಿ.ಎಂ.ವೆಂಕಟೇಶ್
೧೯೭೦ ದೇವರ ಮಕ್ಕಳು ವೈ.ಆರ್.ಸ್ವಾಮಿ ರಾಜ್ ಕುಮಾರ್ರಾಜೇಶ್ಕಲ್ಪನಾ
೧೯೭೦ ನನ್ನ ತಮ್ಮ ಕೆ.ಬಾಬು ರಾವ್ ರಾಜ್ ಕುಮಾರ್ಗಂಗಾಧರ್
೧೯೭೦ ಪರೋಪಕಾರಿ ವೈ.ಆರ್.ಸ್ವಾಮಿ ರಾಜ್ ಕುಮಾರ್
೧೯೭೦ ಬಾಳು ಬೆಳಗಿತು ಸಿದ್ಧಲಿಂಗಯ್ಯ ರಾಜ್ ಕುಮಾರ್ಭಾರತಿ
೧೯೭೦ ಶ್ರೀ ಕೃಷ್ಣದೇವರಾಯ ಬಿ.ಆರ್.ಪಂತುಲು ರಾಜ್ ಕುಮಾರ್ಭಾರತಿ
೧೯೭೦ ಸೇಡಿಗೆ ಸೇಡು ಎ.ವಿ.ಶೇಷಗಿರಿ ರಾವ್ ಉದಯಕುಮಾರ್
೧೯೭೧ ಕಲ್ಯಾಣಿ ಗೀತಪ್ರಿಯ ಗಂಗಾಧರ್
೧೯೭೧ ಕಸ್ತೂರಿ ನಿವಾಸ ದೊರೈ-ಭಗವಾನ್ ರಾಜ್ ಕುಮಾರ್ರಾಜಾಶಂಕರ್ಆರತಿ
೧೯೭೧ ಕುಲಗೌರವ ಪೆಕೇಟಿ ಶಿವರಾಂ ರಾಜ್ ಕುಮಾರ್ಭಾರತಿ
೧೯೭೧ ತಂದೆ ಮಕ್ಕಳು ಎಸ್.ವಿ.ಶ್ರೀಕಾಂತ್ ಸುದರ್ಶನ್ರಮೇಶ್ಬಿ.ಸರೋಜಾದೇವಿಶ್ರೀನಾಥ್
೧೯೭೧ ಬಾಳ ಬಂಧನ ಪೆಕೇಟಿ ಶಿವರಾಂ ರಾಜ್ ಕುಮಾರ್
೧೯೭೧ ಮಾಲತಿ ಮಾಧವ ಬಿ.ಆರ್.ಪಂತುಲು ಗಂಗಾಧರ್ಸುದರ್ಶನ್ಶೈಲಶ್ರೀ
೧೯೭೧ ಸಂಶಯ ಫಲ ಎ.ಎಮ್.ಸಮೀಯುಲ್ಲಾ ಉದಯಕುಮಾರ್
೧೯೭೧ ಸಿಡಿಲಮರಿ ಬಿ.ಎಸ್.ರಂಗಾ ಉದಯಕುಮಾರ್
೧೯೭೧ ಸೇಡಿನ ಕಿಡಿ ಬಿ.ಕೃಷ್ಣನ್ ಕಲ್ಯಾಣ್ ಕುಮಾರ್ರಾಜಾಶಂಕರ್ಸುದರ್ಶನ್
೧೯೭೧ ಹೂ ಬಿಸಿಲು ಟಿ.ವಿ.ಸಿಂಗ್ ಠಾಕೂರ್ ರಮೇಶ್ರಾಜಾಶಂಕರ್
೧೯೭೨ ಒಂದು ಹೆಣ್ಣಿನ ಕಥೆ ಬಿ.ಆರ್.ಪಂತುಲು ಎಂ.ವಿ.ರಾಜಮ್ಮರಾಜೇಶ್ಸುದರ್ಶನ್ಬಿ.ವಿ.ರಾಧ
೧೯೭೨ ಕ್ರಾಂತಿವೀರ ಆರ್.ರಾಮಮೂರ್ತಿ ರಾಜ್ ಕುಮಾರ್ರಾಜೇಶ್
೧೯೭೨ ನಂದಗೋಕುಲ ವೈ.ಆರ್.ಸ್ವಾಮಿ ರಾಜ್ ಕುಮಾರ್ರಮೆಶ್ಬಿ.ವಿ.ರಾಧ
೧೯೭೨ ನಾಗರಹಾವು ಪುಟ್ಟಣ್ಣ ಕಣಗಾಲ್ ವಿಷ್ಣುವರ್ಧನ್ಆರತಿಶುಭಾ
೧೯೭೨ ವಿಷಕನ್ಯೆ ಹುಣಸೂರು ಕೃಷ್ಣಮೂರ್ತಿ ರಾಜೇಶ್ಬಿ.ವಿ.ರಾಧ
೧೯೭೩ ಎಡಕಲ್ಲು ಗುಡ್ಡದ ಮೇಲೆ ಪುಟ್ಟಣ್ಣ ಕಣಗಾಲ್ ಚಂದ್ರಶೇಖರ್ಆರತಿರಂಗ
೧೯೭೩ ಜಯ ವಿಜಯ ದ್ವಿಪಾತ್ರ ಎ.ವಿ.ಶೇಷಗಿರಿ ರಾವ್ ಗಂಗಾಧರ್
೧೯೭೩ ದೇವರು ಕೊಟ್ಟ ತಂಗಿ ಕೆ.ಎಸ್.ಎಲ್.ಸ್ವಾಮಿ ರಾಜ್ ಕುಮಾರ್ಬಿ.ವಿ.ರಾಧಶ್ರೀನಾಥ್
೧೯೭೩ ಭಾರತದ ರತ್ನ ಟಿ.ವಿ.ಸಿಂಗ್ ಠಾಕೂರ್ ಉದಯಕುಮಾರ್, ಜಯದೇವ್ ಕುಮಾರ್, ಲೀಲಾವತಿ
೧೯೭೩ ಮೂರೂವರೆ ವಜ್ರಗಳು ವೈ.ಆರ್.ಸ್ವಾಮಿ ರಾಜ್ ಕುಮಾರ್ಶ್ರೀನಾಥ್ಆರತಿಮಂಜುಳಾ
೧೯೭೪ ಮಣ್ಣಿನ ಮಗಳು ದ್ವಿಪಾತ್ರ ಬಿ.ಎಸ್.ರಂಗಾ ಉದಯಕುಮಾರ್ಗಂಗಾಧರ್ಆರತಿ
೧೯೭೫ ಕಸ್ತೂರಿ ವಿಜಯ ಎಸ್.ವಿ.ಶ್ರೀಕಾಂತ್ ರಾಜೇಶ್
೧೯೭೬ ತುಳಸಿ ಕೆ.ಎಸ್.ಎಲ್.ಸ್ವಾಮಿ ಕಲ್ಯಾಣ್ ಕುಮಾರ್ಶ್ರೀನಾಥ್ಮಂಜುಳಾ
೧೯೭೬ ದೇವರು ಕೊಟ್ಟ ವರ ಆರ್.ರಾಮಮೂರ್ತಿ ವಿಷ್ಣುವರ್ಧನ್ಗಂಗಾಧರ್ಬಿ.ವಿ.ರಾಧ
೧೯೭೬ ಬದುಕು ಬಂಗಾರವಾಯಿತು ಎ.ವಿ.ಶೇಷಗಿರಿ ರಾವ್ ರಾಜೇಶ್ಶ್ರೀನಾಥ್ಮಂಜುಳಾಉದಯಚಂದ್ರಿಕಾ
೧೯೭೬ ಬಹದ್ದೂರ್ ಗಂಡು ಎ.ವಿ.ಶೇಷಗಿರಿ ರಾವ್ ರಾಜ್ ಕುಮಾರ್ಆರತಿ
೧೯೭೬ ಮಾಂಗಲ್ಯ ಭಾಗ್ಯ ವಿಜಯಸತ್ಯಂ ಬಸಂತ್ ಕುಮಾರ್ ಪಾಟೀಲ್, ಭವಾನಿ
೧೯೭೭ ಗಂಡ ಹೆಂಡತಿ ಕೆ.ಎಸ್.ಪ್ರಕಾಶ್ ರಾವ್ ಶ್ರೀನಾಥ್ಮಂಜುಳಾ
೧೯೭೭ ತಾಯಿಗಿಂತ ದೇವರಿಲ್ಲ ವೈ.ಆರ್.ಸ್ವಾಮಿ ಶ್ರೀನಾಥ್ಮಂಜುಳಾ
೧೯೭೭ ದೇವರ ದುಡ್ಡು ಕೆ.ಎಸ್.ಎಲ್.ಸ್ವಾಮಿ ರಾಜೇಶ್ಶ್ರೀನಾಥ್
೧೯೭೭ ಬನಶಂಕರಿ ಕೆ.ಎಸ್.ಎಲ್.ಸ್ವಾಮಿ ಕಲ್ಯಾಣ್ ಕುಮಾರ್ಕೆ.ಆರ್.ವಿಜಯಾ
೧೯೭೭ ಮನಸ್ಸಿನಂತೆ ಮಾಂಗಲ್ಯ ಬಂಡಾರು ಗಿರಿಬಾಬು ಮಾನು, ಅಂಬರೀಶ್ಬಿ.ವಿ.ರಾಧ
೧೯೭೭ ಶುಭಾಶಯ ವಿ.ಟಿ.ತ್ಯಾಗರಾಜನ್ ಕಲ್ಯಾಣ್ ಕುಮಾರ್ಶ್ರೀನಾಥ್ಹೇಮಾ ಚೌಧರಿ
೧೯೭೭ ಶ್ರೀಮಂತನ ಮಗಳು ಎ.ವಿ.ಶೇಷಗಿರಿ ರಾವ್ ವಿಷ್ಣುವರ್ಧನ್ಜಯಲಕ್ಷ್ಮಿ
೧೯೭೮ ದೇವದಾಸಿ ಸಿ.ವಿ.ರಾಜು ಉದಯಕುಮಾರ್ಲತಾ
೧೯೭೮ ಶ್ರೀದೇವಿ ವಿ.ಎಲ್.ಆಚಾರ್ಯ ಎಸ್.ಶಿವರಾಂಹೇಮಾ ಚೌಧರಿ
೧೯೭೯ ಬಾಳಿನ ಗುರಿ ಕೆ.ಎಸ್.ಪ್ರಕಾಶ್ ರಾವ್ ಶ್ರೀನಿವಾಸಮೂರ್ತಿ
೧೯೭೯ ವಿಜಯ್ ವಿಕ್ರಮ್ ವಿ.ಸೋಮಶೇಖರ್ ವಿಷ್ಣುವರ್ಧನ್ದೀಪಾ
೧೯೮೦ ಜನ್ಮ ಜನ್ಮದ ಅನುಬಂಧ ಶಂಕರ್ ನಾಗ್ ಅನಂತ್ ನಾಗ್ಶಂಕರ್ ನಾಗ್ಜಯಮಾಲಮಂಜುಳಾ
೧೯೮೦ ಜಾರಿ ಬಿದ್ದ ಜಾಣ ವೈ.ಆರ್.ಸ್ವಾಮಿ ಲೋಕೇಶ್ಅಶೋಕ್ರೇಖಾ ರಾವ್,
ಶ್ರೀನಿವಾಸಮೂರ್ತಿಪ್ರಮೀಳಾ ಜೋಷಾಯ್
೧೯೮೦ ಮಿಥುನ ಮಾವಿನಕೆರೆ ರಂಗನಾಥನ್ ಶ್ರೀನಾಥ್ಮಂಜುಳಾ
೧೯೮೦ ವಜ್ರದ ಜಲಪಾತ ಬಂಡಾರು ಗಿರಿಬಾಬು ಅಂಬರೀಶ್
೧೯೮೧ ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಮಹಾತ್ಮೆ ಹುಣಸೂರು ಕೃಷ್ಣಮೂರ್ತಿ ಲೋಕೇಶ್ಸುಂದರ್ ಕೃಷ್ಣ ಅರಸ್ಜೈ ಜಗದೀಶ್ಆರತಿ
೧೯೮೧ ನಾಗ ಕಾಳ ಭೈರವ ತಿಪಟೂರು ರಘು ವಿಷ್ಣುವರ್ಧನ್ಜಯಮಾಲ
೧೯೮೧ ರೈತನ ಮಕ್ಕಳು ಚಿಂದೋಡಿ ಬಂಗಾರೇಶ್ ಗುಡಿಗೇರಿ ಬಸವರಾಜ್
೧೯೮೧ ಲೀಡರ್ ವಿಶ್ವನಾಥ್ ಕೆ.ಮಣಿಮುರುಗನ್ ಅಂಬರೀಶ್
೧೯೮೧ ಸಿಂಹದಮರಿ ಸೈನ್ಯ ಎಸ್.ವಿ.ರಾಜೇಂದ್ರಸಿಂಗ್ ಬಾಬು ಅರ್ಜುನ್ ಸರ್ಜಾಸುಂದರ್ ಕೃಷ್ಣ ಅರಸ್
೧೯೮೨ ಧರ್ಮ ದಾರಿ ತಪ್ಪಿತು ಬಂಡಾರು ಗಿರಿಬಾಬು ಶಂಕರ್ ನಾಗ್ಶ್ರೀನಾಥ್ಜಯಮಾಲ
೧೯೮೨ ನನ್ನ ದೇವರು ಬಿ.ಮಲ್ಲೇಶ್ ಅನಂತ್ ನಾಗ್ಸುಜಾತ
೧೯೮೨ ಭಕ್ತ ಜ್ಞಾನದೇವ ಹುಣಸೂರು ಕೃಷ್ಣಮೂರ್ತಿ ರಾಮಕೃಷ್ಣ
೧೯೮೨ ಮುತ್ತಿನಂತ ಅತ್ತಿಗೆ ಬಂಡಾರು ಗಿರಿಬಾಬು ಶ್ರೀನಿವಾಸಮೂರ್ತಿಅಶೋಕ್ಕೆ.ವಿಜಯಾ
೧೯೮೩ ಕಲ್ಲು ವೀಣೆ ನುಡಿಯಿತು ತಿಪಟೂರು ರಘು ವಿಷ್ಣುವರ್ಧನ್ಆರತಿಪದ್ಮಪ್ರಿಯ
೧೯೮೩ ಕೆರಳಿದ ಹೆಣ್ಣು ಎ.ವಿ.ಶೇಷಗಿರಿ ರಾನ್ ಶಂಕರ್ ನಾಗ್ವಿಜಯಶಾಂತಿ
೧೯೮೩ ಬ್ಯಾಂಕರ್ ಮಾರ್ಗಯ್ಯ ಟಿ.ಎಸ್.ನಾಗಾಭರಣ ಲೋಕೇಶ್
೧೯೮೪ ಬೆಂಕಿ ಬಿರುಗಾಳಿ ತಿಪಟೂರು ರಘು ವಿಷ್ಣುವರ್ಧನ್ಶಂಕರ್ ನಾಗ್ಜಯಮಾಲ
೧೯೮೪ ಶುಭಮುಹೂರ್ತ ಗೀತಪ್ರಿಯ ಕಲ್ಯಾಣ್ ಕುಮಾರ್ಚರಣ್ ರಾಜ್
೧೯೮೫ ತಾಯಿಯ ಹೊಣೆ ವಿಜಯ್ ಚರಣ್ ರಾಜ್ಅಶೋಕ್ಸುಮಲತಾ
೧೯೮೫ ಧರ್ಮ ವಿಜಯ್ ಗುಜ್ಜರ್ ಜೈಜಗದೀಶ್ರೂಪಾದೇವಿ
೧೯೮೫ ಮಸಣದ ಹೂವು ಪುಟ್ಟಣ್ಣ ಕಣಗಾಲ್ ಅಂಬರೀಶ್
೧೯೮೫ ಶಿವ ಕೊಟ್ಟ ಸೌಭಾಗ್ಯ ಹುಣಸೂರು ಕೃಷ್ಣಮೂರ್ತಿ ಲೋಕೇಶ್ಆರತಿ
೧೯೮೬ ಅಗ್ನಿಪರೀಕ್ಷೆ ನಾಗ ಶ್ರೀನಿವಾಸ್ ಟೈಗರ್ ಪ್ರಭಾಕರ್ಸುಮಿತ್ರಾಶಂಕರ್ ನಾಗ್ಭವ್ಯಾ
೧೯೮೬ ಆನಂದ್ ಸಿಂಗೀತಂ ಶ್ರೀನಿವಾಸ ರಾವ್ ಶಿವರಾಜ್ ಕುಮಾರ್ಸುಧಾರಾಣಿರಾಜೇಶ್
೧೯೮೬ ಉಷಾ ರಾಘವ ಕಲ್ಯಾಣ್ ಕುಮಾರ್ಸುಹಾಸಿನಿರಾಮಕೃಷ್ಣ
೧೯೮೬ ತಾಯಿಯೇ ನನ್ನ ದೇವರು ವಿಜಯ್ ಟೈಗರ್ ಪ್ರಭಾಕರ್ಶಂಕರ್ ನಾಗ್
೧೯೮೬ ರಸ್ತೆ ರಾಜ ಬಿ.ಎಲ್.ವಿ.ಪ್ರಸಾದ್ ಶಂಕರ್ ನಾಗ್ಗಾಯತ್ರಿ
೧೯೮೭ ತಾಯಿ ಕೊಟ್ಟ ತಾಳಿ ರವೀಂದ್ರನಾಥ್ ಮುರಳಿಮಹಾಲಕ್ಷ್ಮಿಲೋಕೇಶ್
೧೯೮೭ ಮುಖವಾಡ ಎಂ.ಡಿ.ಕೌಶಿಕ್ ರಾಮಕೃಷ್ಣತಾರಾ
೧೯೮೮ ತಾಯಿ ಕರುಳು ಎನ್.ಎಸ್.ಧನಂಜಯ ಶ್ರೀನಿವಾಸಮೂರ್ತಿವಿನೋದ್ ಆಳ್ವವನಿತಾ ವಾಸು
೧೯೮೮ ನೀ ನನ್ನ ದೈವ ಕೆ.ಸುಂದರನಾಥ ಸುವರ್ಣ ಟೈಗರ್ ಪ್ರಭಾಕರ್ಮಹಾಲಕ್ಷ್ಮಿ
೧೯೮೮ ಭರತ್ ಜೋಸೈಮನ್ ಟೈಗರ್ ಪ್ರಭಾಕರ್
೧೯೮೮ ಮಾತೃದೇವೋಭವ ಎನ್.ಎಸ್.ಧನಂಜಯ ಷ್ರೀನಿವಾಸಮೂರ್ತಿಜೈಜಗದೀಶ್ರಾಮಕೃಷ್ಣಮಹಾಲಕ್ಷ್ಮಿತಾರಾ
೧೯೮೯ ಏನ್ ಸ್ವಾಮಿ ಅಳಿಯಂದ್ರೆ ಜಯಂತಿ ಟೈಗರ್ ಪ್ರಭಾಕರ್
೧೯೮೯ ನ್ಯಾಯಕ್ಕಾಗಿ ನಾನು ಎ.ಟಿ.ರಘು ಅಂಬರೀಶ್ಸುಮಲತಾಶ್ರೀನಾಥ್
೧೯೯೦ ಶ್ರೀ ಸತ್ಯನಾರಾಯಣ ಪೂಜಾಫಲ ಎನ್.ಎಸ್.ಧನಂಜಯ ಕಲ್ಯಾಣ್ ಕುಮಾರ್ರಾಜೇಶ್
೧೯೯೧ ಸುಂದರಕಾಂಡ ಕೆ.ವಿ.ರಾಜು ಶಂಕರ್ ನಾಗ್ದೇವರಾಜ್ಶಿವರಂಜಿನಿತಾರಾ
೧೯೯೨ ಗೃಹಲಕ್ಷ್ಮಿ ಬಿ.ಸುಬ್ಬರಾವ್ ಶ್ರೀನಾಥ್ಲಕ್ಷ್ಮಿಶ್ರೀಧರ್ಮಾಲಾಶ್ರೀ
೧೯೯೨ ಬೆಳ್ಳಿ ಮೋಡಗಳು ಕೆ.ವಿ.ರಾಜು ರಮೇಶ್ಮಾಲಾಶ್ರೀ
೧೯೯೩ ಜನ ಮೆಚ್ಚಿದ ಮಗ ಬಿ.ಡಿ.ಶೇಷು ಶ್ರೀಧರ್ಚಂದ್ರಿಕಾಅಂಜಲಿ
೧೯೯೩ ನಾವಿಬ್ಬರು ನಮಗಿಬ್ಬರು ಎಂ.ಎಸ್.ರಾಜಶೇಖರ್ ರಾಘವೇಂದ್ರ ರಾಜಕುಮಾರ್ಮಾಲಾಶ್ರೀ
೧೯೯೩ ಮೌನ ಸಂಗ್ರಾಮ ಮೋಹನ್ ಮಲ್ಲಪಲಿಲ್ ರಘುವೀರ್ಶ್ರುತಿ
೧೯೯೪ ಪ್ರೇಮ ಸಿಂಹಾಸನ ಎಸ್.ವಿ.ಪ್ರಸಾದ್ ಜಗ್ಗೇಶ್ಶಿವರಂಜಿನಿಶ್ರೀನಾಥ್
೧೯೯೪ ಮೇಘ ಮಾಲೆ ಎಸ್.ನಾರಾಯಣ್ ಸುನಂದ್ ರಾಜ್
೧೯೯೪ ರಸಿಕ ದ್ವಾರಕೀಶ್ ರವಿಚಂದ್ರನ್ಭಾನುಪ್ರಿಯಶ್ರುತಿ
೧೯೯೫ ಈಶ್ವರ್ ಆರ್.ಸಿ.ರಂಗ ಜಗ್ಗೇಶ್ತಾರ, ಚಾಂದಿನಿ
೧೯೯೫ ಮನ ಮಿಡಿಯಿತು ಎಂ.ಎಸ್.ರಾಜಶೇಖರ್ ಶಿವರಾಜ್ ಕುಮಾರ್ಪ್ರಿಯಾ ರಾಮನ್ಶ್ರೀನಾಥ್
೧೯೯೫ ಗಾಜನೂರ ಗಂಡು ಆನಂದ್ ಪಿ.ರಾಜು ಶಿವರಾಜ್ ಕುಮಾರ್, ನರ್ಮದಾ
೧೯೯೭ ವಿಮೋಚನೆ ಟಿ.ಎಸ್.ನಾಗಭರಣ ಶಿಲ್ಪಾತಾರಾಮಾಧುರಿ
೧೯೯೮ ನಮ್ಮೂರ ಹುಡುಗ ರವೀಂದ್ರನಾಥ್ ಶಿವರಾಜ್ ಕುಮಾರ್ಶ್ರುತಿ
೧೯೯೯ ಟುವ್ವಿ ಟುವ್ವಿ ಟುವ್ವಿ ಸಿಂಗೀತಂ ಶ್ರೀನಿವಾಸ ರಾವ್ ರಾಘವೇಂದ್ರ ರಾಜಕುಮಾರ್ಚಾರುಲತಾ
೧೯೯೯ ನನ್ನಾಸೆಯ ಹೂವೆ ಇ.ಚೆನ್ನಗಂಗಪ್ಪ ಜಗ್ಗೇಶ್ಮೋನಿಕಾ ಬೇಡಿ
೧೯೯೯ ಪಟೇಲ ವಿ.ವಾಸು ಜಗ್ಗೇಶ್ಪಾಯಲ್ ಮಲ್ಹೋತ್ರಾ
೨೦೦೦ ಆಂಧ್ರ ಹೆಂಡ್ತಿ ಮಹಮ್ಮದ್ ಗೌಸ್ ರಮ್ಯಾ ಕೃಷ್ಣ, ಮದನ್
೨೦೦೧ ನೀಲಾ ಟಿ.ಎಸ್.ನಾಗಾಭರಣ ರಾಘವೇಂದ್ರ ರಾಜಕುಮಾರ್ಚಾರುಲತಾ
೨೦೦೧ ಭಾವ ಭಾಮೈದ ಆರ್.ಕಿಶೋರ್ ಸರ್ಜಾ ಶಿವರಾಜ್ ಕುಮಾರ್ಪ್ರಕಾಶ್ ರೈರಂಭಾವಿನಯಾ ಪ್ರಸಾದ್
೨೦೦೧ ಮಹಾಲಕ್ಷ್ಮಿ ಸಿಂಗೀತಂ ಶ್ರೀನಿವಾಸ ರಾವ್ ರಾಘವೇಂದ್ರ ರಾಜಕುಮಾರ್ಚಾರುಲತಾ
೨೦೦೧ ಶಿವಪ್ಪ ನಾಯಕ ಬಿ.ಸಿ.ಪಾಟೀಲ್ ಬಿ.ಸಿ.ಪಾಟೀಲ್ಅನು ಪ್ರಭಾಕರ್
೨೦೦೨ ಎಂಥಾ ಲೋಕವಯ್ಯ ಜಗನ್ನಾಥ್ ಕದ್ರಿ ಜಗನ್ನಾಥ್ ಕದ್ರಿ, ಕೆ.ಎಸ್.ಅಶ್ವಥ್
೨೦೦೨ ಧೀರ ಸಾಯಿಪ್ರಕಾಶ್ ರಾಕಲೈನ್ ವೆಂಕಟೇಶ್ಸಾಂಘವಿ
೨೦೦೬ ಬೆಳ್ಳಿ ಬೆಟ್ಟ ಶಿವರಾಜ್ ಹೊಸಕೆರೆ ಸುನೀಲ್ ರಾವ್ಮಾನ್ಯ
೨೦೦೬ ಮಿಸ್ ಕ್ಯಾಲಿಫ಼ೋರ್ನಿಯ ಕೂಡ್ಲು ರಾಮಕೃಷ್ಣ ದಿಗಂತ್, ಜಾನು ಅರಸು
೨೦೦೬ ಸಾವಿರ ಮೆಟ್ಟಿಲು ಪುಟ್ಟಣ್ಣ ಕಣಗಾಲ್ಕೆ.ಎಸ್.ಎಲ್.ಸ್ವಾಮಿ ಕಲ್ಯಾಣ್ ಕುಮಾರ್
೨೦೦೭ ಜಂಭದ ಹುಡುಗಿ ಪ್ರಿಯಾ ಹಾಸನ್ ಪ್ರಿಯಾ ಹಾಸನ್ಜೈಆಕಾಶ್
೨೦೦೭ ಪ್ರಾರಂಭ ಟಿ.ಎಸ್.ನಾಗಾಭರಣ ಪ್ರಭುದೇವಬಿ.ಸರೋಜಾದೇವಿ
೨೦೦೭ ಪ್ರೀತಿಗಾಗಿ ಎಸ್.ಮಹೇಂದರ್ ಶ್ರೀಮುರಳಿಶ್ರೀದೇವಿ ವಿಜಯಕುಮಾರ್
೨೦೦೭ ಶ್ರೀ ದಾನಮ್ಮ ದೇವಿ ಚಿಂದೋಡಿ ಬಂಗಾರೇಶ್ ಅನು ಪ್ರಭಾಕರ್ಶಿವಧ್ವಜ್
೨೦೦೮ ಆಕಾಶ ಗಂಗೆ ದಿನೇಶ್ ಬಾಬು ಮಿಥುನ್ ತೇಜಸ್ವಿಛಾಯಾ ಸಿಂಗ್
೨೦೦೮ ಜನುಮದ ಗೆಳತಿ ದಿನೇಶ್ ಬಾಬು ಶ್ರೀನಗರ ಕಿಟ್ಟಿಪೂಜಾ ಗಾಂಧಿ
೨೦೦೮ ಮಂದಾಕಿನಿ ರಮೇಶ್ ಸುರ್ವೆ ರಶ್ಮಿ, ಚೇತನ್, ಶ್ರೀನಾಥ್
೨೦೦೯ ಸ್ವತಂತ್ರ ಪಾಳ್ಯ ಹುಚ್ಚ ವೆಂಕಟ್ ಅರ್ಜುನ್, ದಾಮಿನಿ, ಸಿ.ಆರ್.ಸಿಂಹ

ತೆಲುಗು[ಬದಲಾಯಿಸಿ]

ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೬೧ ಜಗದೇಕವೀರುನಿ ಕಥಾ ಕೆ.ವಿ.ರೆಡ್ಡಿ ಎನ್.ಟಿ.ರಾಮರಾವ್ಬಿ.ಸರೋಜಾ ದೇವಿಎಲ್.ವಿಜಯಲಕ್ಷ್ಮಿ
೧೯೬೨ ಗಾಳಿ ಮೆಡಲು ಬಿ.ಆರ್.ಪಂತುಲು ಎನ್.ಟಿ.ರಾಮರಾವ್ದೇವಿಕಾಜಗ್ಗಯ್ಯ
೧೯೬೩ ವಿಷ್ಣು ಮಾಯ ನಂದೂರಿ ನಮ್ಮಾಳ್ವಾರ್ ಕಾಂತ ರಾವ್ಕೃಷ್ಣಕುಮಾರಿ
೧೯೬೪ ತೋಟಲೊ ಪಿಲ್ಲ ಕೋಟಲೊ ರಾಣಿ ಜಿ.ವಿಶ್ವನಾಥ್ ಕಾಂತ ರಾವ್ರಾಜಶ್ರೀ
೧೯೬೮ ಅತ್ತಗಾರು ಕೊತ್ತ ಕೊಡಲ್ಲು ಅಕ್ಕಿನೇನಿ ಸಂಜೀವಿ ಕೃಷ್ಣವಿಜಯ ನಿರ್ಮಲಹರನಾಥ್
೧೯೬೮ ಚುಟ್ಟಾರಿಕಾಲು ಪೆಕೇಟಿ ಶಿವರಾಂ ಜಗ್ಗಯ್ಯಶೋಭನ್ ಬಾಬುಲಕ್ಷ್ಮಿ
೧೯೬೮ ದೇವುಡಿಚ್ಚನ ಭರ್ತ ನಾಲಗುಮ್ಮಿ ಪದ್ಮರಾಜು ಕಾಂತ ರಾವ್ರಾಜಶ್ರೀಹರನಾಥ್
೧೯೬೮ ಭಲೇ ಕೊಡಲ್ಲು ಕೆ.ಬಾಲಚಂದರ್ ಸಾಹುಕಾರ್ ಜಾನಕಿಕಾಂಚನಾಚಲಂರಾಮಕೃಷ್ಣ
೧೯೭೨ ಕಲೆಕ್ಟರ್ ಜಾನಕಿ ಎಸ್.ಎಸ್.ಬಾಲನ್ ಜಗ್ಗಯ್ಯಜಮುನಾ
೧೯೭೨ ಕುಲಗೌರವಂ ಪೆಕೇಟಿ ಶಿವರಾಂ ಎನ್.ಟಿ.ರಾಮರಾವ್ಆರತಿ
೧೯೭೨ ಬಡಿಪಂತುಲು ಪಿ.ಸಿ.ರೆಡ್ಡಿ ಎನ್.ಟಿ.ರಾಮರಾವ್ಅಂಜಲಿದೇವಿರಾಮಕೃಷ್ಣ
೧೯೭೩ ಗಾಂಧಿ ಪುಟ್ಟಿನ ದೇಶಂ ಲಕ್ಷ್ಮಿದೀಪಕ್ ಕೃಷ್ಣಂ ರಾಜುಪ್ರಮೀಳಾಲತಾ
೧೯೭೩ ಜೀವಿತಂ ಕೆ.ಎಸ್.ಪ್ರಕಾಶ್ ರಾವ್ ಶೋಭನ್ ಬಾಬುಶಾರದಾ
೧೯೭೩ ಬಂಗಾರು ಬಾಬು ವಿ.ವಿ.ರಾಜೇಂದ್ರ ಪ್ರಸಾದ್ ಅಕ್ಕಿನೇನಿ ನಾಗೇಶ್ವರ್ ರಾವ್ವಾಣಿಶ್ರೀ
೧೯೭೩ ಮರಪುರಾನಿ ಮನಿಷಿ ಟಿ.ರಾಮರಾವ್ ಅಕ್ಕಿನೇನಿ ನಾಗೇಶ್ವರ್ ರಾವ್ಮಂಜುಳಾ
೧೯೭೩ ಮಾಯದಾರಿ ಮಲ್ಲಿಗಾಡು ಎ.ಸುಬ್ಬರಾವ್ ಕೃಷ್ಣಮಂಜುಳಾ
೧೯೭೩ ಶಾರದಾ ಕೆ.ವಿಶ್ವನಾಥ್ ಶೋಭನ್ ಬಾಬುಶಾರದಾ
೧೯೭೪ ಅಮ್ಮ ಮನಸು ಕೆ.ವಿಶ್ವನಾಥ್ ಚಲಂಭಾರತಿಶುಭಾಸತ್ಯನಾರಾಯಣ
೧೯೭೪ ಚಂದನಾ ಗಿರಿಬಾಬು ರಂಗನಾಥ್
೧೯೭೪ ದೇವದಾಸು ವಿಜಯ ನಿರ್ಮಲ ಕೃಷ್ಣವಿಜಯ ನಿರ್ಮಲ
೧೯೭೪ ನಿತ್ಯ ಸುಮಂಗಲಿ ಆರ್ಯ ಕೃಷ್ಣಂ ರಾಜು
೧೯೭೪ ಮಾಂಗಲ್ಯ ಭಾಗ್ಯಂ ಪದ್ಮನಾಭಂ ಭಾನುಮತಿಜಗ್ಗಯ್ಯ
೧೯೭೪ ಸಂಸಾರಂ ಸಾಗರಂ ದಾಸರಿ ನಾರಾಯಣ್ ರಾವ್ ಸತ್ಯನಾರಯಣಶುಭಾ
೧೯೭೫ ಅಂದರೂ ಮಂಚಿವಾರೆ ಜೆಮಿನಿ ಬಾಲನ್ ಶೋಭನ್ ಬಾಬುಲೋಕೇಶ್ಮಂಜುಳಾ ವಿಜಯಕುಮಾರ್
೧೯೭೫ ಚಲ್ಲನಿ ತಲ್ಲಿ ಕೆ.ಎಸ್.ರಾಮಿ ರೆಡ್ಡಿ ಎಸ್.ವಿ.ರಂಗ ರಾವ್ಅಂಜಲಿದೇವಿಕೃಷ್ಣಂ ರಾಜು
೧೯೭೫ ಚಿನ್ನನಾಟಿ ಕಾಲಾಲು ಕೆ.ವಿಶ್ವನಾಥ್ ಕೃಷ್ಣಂ ರಾಜುಪ್ರಮೀಳಾ
೧೯೭೫ ಭಾಗಸ್ತುಲು ನಾಗಭೂಷಣಂಚಂದ್ರಮೋಹನ್
೧೯೭೫ ರಾಮಯ್ಯ ತಂಡ್ರಿ ರಂಗನಾಥ್ಪ್ರಭಾ
೧೯೭೫ ಶ್ರೀರಾಮಾಂಜನೇಯ ಯುದ್ಧಂ ಬಾಪು ಎನ್.ಟಿ.ರಾಮರಾವ್ಬಿ.ಸರೋಜಾದೇವಿ
೧೯೭೬ ಆಡವಾಳ್ಳು ಅಪನಿಂದಾಲು ಬಿ.ಎಸ್.ನಾರಾಯಣ ಕೃಷ್ಣಂ ರಾಜು
೧೯೭೮ ಕುಮಾರ ರಾಜ ಪಿ.ಸಾಂಬಶಿವ ರಾವ್ ಕೃಷ್ಣಜಯಪ್ರದಾ
೧೯೭೮ ಬೊಮ್ಮರಿಲ್ಲು ರಾಜಚಂದ್ರ ಶ್ರೀಧರ್, ಮುರಳಿ ಮೋಹನ್ಮಾಧವಿ
೧೯೭೯ ಕಮಲಮ್ಮ ಕಮತಂ ಕೆ.ಪ್ರತ್ಯಗಾತ್ಮ ಕೃಷ್ಣಂ ರಾಜು
೧೯೭೯ ಬೊಟ್ಟು ಕಾಟುಕ ರಾಜಚಂದ್ರ ಮುರಳಿ ಮೋಹನ್ಮಾಧವಿ
೧೯೭೯ ವಿಜಯ ರಾಜಚಂದ್ರ
೧೯೮೦ ಚುಕ್ಕಲೊ ಚಂದ್ರುಡು ಸಿ.ಎಸ್.ರಾವ್ ಚಂದ್ರಮೋಹನ್ವೆನ್ನಿರಾಡೈ ನಿರ್ಮಲಕಾಂತ ರಾವ್
೧೯೮೧ ಅಗ್ನಿ ಪೂಲು ಕೆ.ಬಪ್ಪಯ್ಯ ಕೃಷ್ಣಂ ರಾಜುಜಯಸುಧಾಜಯಪ್ರದಾ
೧೯೮೧ ಕೊಂಡವೀಟಿ ಸಿಂಹಂ ಕೆ.ರಾಮಚಂದ್ರ ರಾವ್ ಎನ್.ಟಿ.ರಾಮರಾವ್ಶ್ರೀದೇವಿ
೧೯೮೧ ಮಿನಿಸ್ಟರ್ ಮಹಾಲಕ್ಷ್ಮಿ ಡಿ.ರಂಗಾ ರಾವ್ ನೂತನ್ ಪ್ರಸಾದ್
೧೯೮೨ ಏಕಲವ್ಯ ವಿಜಯಭಾಸ್ಕರ್ ಕೃಷ್ನಜಯಪ್ರದಾ
೧೯೮೨ ಜಸ್ಟಿಸ್ ಚೌಧರಿ ಕೆ.ರಾಮಚಂದ್ರ ರಾವ್ ಎನ್.ಟಿ.ರಾಮರಾವ್ಶಾರದಾಶ್ರೀದೇವಿ
೧೯೮೪ ರಕ್ತ ಸಂಬಂಧಂ ವಿಜಯನಿರ್ಮಲ ಕೃಷ್ಣರಾಧ
೧೯೮೪ ರಾರಾಜು ಜಿ.ರಾಂಮೋಹನ್ ರಾವ್ ಕೃಷ್ಣಂ ರಾಜುವಿಜಯಶಾಂತಿ
೧೯೮೬ ಧೈರ್ಯವಂತುಡು ಲಕ್ಷ್ಮಿದೀಪಕ್ ಚಿರಂಜೀವಿವಿಜಯಶಾಂತಿ
೧೯೮೬ ಶಾಂತಿ ನಿವಾಸಂ ಕೃಷ್ಣಸುಹಾಸಿನಿ ಮಣಿರತ್ನಂರಾಧಿಕಾ
೧೯೮೭ ಅಲ್ಲರಿ ಕೃಷ್ಣಯ್ಯ ನಂದಮೂರಿ ರಮೇಶ್ ಬಾಲಕೃಷ್ಣಭಾನುಪ್ರಿಯ
೧೯೮೭ ದೊಂಗ ಮೂಗುಡು ಎ.ಕೆ.ಕೋದಂಡರಾಮ ರೆಡ್ಡಿ ಚಿರಂಜೀವಿಭಾನುಪ್ರಿಯಮಾಧವಿರಾಧಿಕಾ
೧೯೮೭ ದೊಂಗೊಡೊಚ್ಚಾಡು ಕೋಡಿ ರಾಮಕೃಷ್ಣ ಕೃಷ್ಣರಾಧ
೧೯೮೮ ಆಖರಿ ಪೋರಾಟಂ ಕೆ.ರಾಮಚಂದ್ರ ರಾವ್ ನಾಗಾರ್ಜುನಸುಹಾಸಿನಿಶ್ರೀದೇವಿ
೧೯೯೦ ಮುದ್ದುಲ ಮೇನಲ್ಲುಡು ಕೋಡಿ ರಾಮಕೃಷ್ಣ ಬಾಲಕೃಷ್ಣವಿಜಯಶಾಂತಿ
೧೯೯೧ ವಿಧಾತ ಜ್ಯೋತಿ ಕುಮಾರ್ ಕ್ರಷ್ಣಂ ರಾಜುಅರ್ಚನಾ
೧೯೯೨ ಸ್ವಾತಿ ಕಿರಣಂ ಕೆ.ವಿಶ್ವಾನಾಥ್ ಮುಮ್ಮೂಟಿರಾಧಿಕಾ
೧೯೯೫ ಪೆದ್ದ ರಾಯುಡು ರವಿರಾಜ್ ಪಿನಿಶೆಟ್ಟಿ ಮೋಹನ್ ಬಾಬುಸೌಂದರ್ಯ

ತಮಿಳು

ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೬೫ ನೀರ್ ಕುಮಿಳಿ ಕೆ.ಬಾಲಚಂದರ್ ನಾಗೇಶ್ಸಾಹುಕಾರ್ ಜಾನಕಿ
೧೯೬೬ ಕಾದಲ್ ಪಾಡುತುಮ್ ಪಾಡು ಜೋಸೆಫ್ ಡೇಲಿಯಟ್ ಜೈಶಂಕರ್ವಾಣಿಶ್ರೀ
೧೯೬೬ ಮೂಗರಸಿ ಎಂ.ಎ.ತಿರುಮುಗಂ ಎಂ.ಜಿ.ರಾಮಚಂದ್ರನ್ಜೆಮಿನಿ ಗಣೇಶನ್ಜಯಲಲಿತ
೧೯೬೭ ಭಾಮಾವಿಜಯಂ ಕೆ.ಬಾಲಚಂದರ್ ಸಾಹುಕಾರ್ ಜಾನಕಿಕಾಂಚನಾಮುತ್ತುರಾಮನ್ನಾಗೇಶ್
೧೯೬೮ ಎದಿರ್ ನೀಚಲ್ ಕೆ.ಬಾಲಚಂದರ್ ನಾಗೇಶ್ಸಾಹುಕಾರ್ ಜಾನಕಿಮುತ್ತುರಾಮನ್
೧೯೬೯ ಇರು ಕೊಡುಗಳ ಕೆ.ಬಾಲಚಂದರ್ ಜೆಮಿನಿ ಗಣೇಶನ್ಸಾಹುಕಾರ್ ಜಾನಕಿ
೧೯೬೯ ನಿಲ್ ಗವನಿ ಕಾದಲೈ ಸಿ.ವಿ.ರಾಜೆಂದ್ರನ್ ಜೈಶಂಕರ್ಭಾರತಿನಾಗೇಶ್
೧೯೭೧ ಕಣ್ಣ ನಲಮಾ ಕೆ.ಬಾಲಚಂದರ್ ಜೆಮಿನಿ ಗಣೇಶನ್
೧೯೭೧ ಪುನ್ನಗೈ ಕೆ.ಬಾಲಚಂದರ್ ಜೆಮಿನಿ ಗಣೇಶನ್ಮುತ್ತುರಾಮನ್
೧೯೭೨ ವೆಲ್ಲಿ ವಿಳಾ ಕೆ.ಬಾಲಚಂದರ್ ಜೆಮಿನಿ ಗಣೇಶನ್ವಾಣಿಶ್ರೀ
೧೯೭೩ ಗಂಗಾ ಗೌರಿ ಬಿ.ಆರ್.ಪಂತುಲು ಜೆಮಿನಿ ಗಣೇಶನ್ಜಯಲಲಿತ
೧೯೭೩ ನಲ್ಲ ಮುಡಿವು ಸಿ.ಎನ್.ಷಣ್ಮುಗಂ ಜೆಮಿನಿ ಗಣೇಶನ್ಮುತ್ತುರಾಮನ್
೧೯೭೩ ಪೆಣ್ಣೈ ನಂಬುಂಗಳ್ ಬಿ.ವಿ.ಶ್ರೀನಿವಾಸ್ ಎ.ವಿ.ಎಂ.ರಾಜನ್
೧೯೭೩ ಮನ್ನಿಪ್ಪಾಯಲ್ ಎ.ಜಗನ್ನಾಥನ್ ಎ.ವಿ.ಎಂ.ರಾಜನ್
೧೯೭೩ ಷಣ್ಮುಗಪ್ರಿಯ ಕೆ.ಕೃಷ್ಣಮೂರ್ತಿ ಮುತ್ತುರಾಮನ್
೧೯೭೫ ಎಲ್ಲೋರುಮ್ ನಲ್ಲವರೆ ಜೆಮಿನಿ ಬಾಲನ್ ಮುತ್ತುರಾಮನ್ಲೋಕೇಶ್ಮಂಜುಳಾ ವಿಜಯಕುಮಾರ್
೧೯೭೬ ಕುಲ ಗೌರವಂ ಪೆಕೇಟಿ ಶಿವರಾಂ ಮುತ್ತುರಾಮನ್ಜಯಸುಧಾ
೧೯೭೯ ದೇವತೈ ಪಿ.ಎನ್.ಮೆನನ್ ಶಿವಕುಮಾರ್

ಮಲಯಾಳಂ

ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೬೫ ಕಲಿಯೋದಂ ಪಿ.ಸುಬ್ರಹ್ಮಣ್ಯಂ ಪ್ರೇಮ್ ನಜೀರ್ಮಧು
೧೯೬೫ ಕಾಟ್ಟು ಪೂಕ್ಕಳ್ ಕೆ.ತಂಗಪ್ಪನ್ ಮಧುದೇವಿಕಾ
೧೯೬೮ ಕಾರುತ ಪೌರ್ಣಮಿ ನಾರಾಯಣ ಕುಟ್ಟಿ ವಲ್ಲತ್ ಮಧುಶಾರದಾ
೧೯೬೮ ಲಕ್ಷಪ್ರಭು ಪಿ.ಭಾಸ್ಕರನ್ ಪ್ರೇಮ್ ನಜೀರ್ಶೀಲಾ

ಹಿಂದಿ

ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೬೬ ದಾದಾ ಕೇದಾರ್ ಕಪೂರ್ ದಾರಾ ಸಿಂಗ್
೧೯೬೬ ಲಾಲ್ ಬಂಗ್ಲಾ ಜುಗಲ್ ಕಿಶೋರ್ ಸುಜಿತ್ ಕುಮಾರ್ಶ್ಯಾಮಾ
೧೯೬೭ ಏಕ್ ಫೂಲ್ ಏಕ್ ಭೂಲ್ ಕೇದಾರ್ ಕಪೂರ್ ದೇವ್ ಕುಮಾರ್
೧೯೬೭ ಮೆಹರ್ಬಾನ್ ಎ.ಭೀಮ್ ಸಿಂಗ್ ಸುನಿಲ್ ದತ್ನೂತನ್ಭಾರತಿ
೧೯೬೮ ತೀನ್ ಬಹುರಾಣಿಯಾ ಎಸ್.ಎಸ್.ವಾಸನ್-ಎಸ್.ಎಸ್.ಬಾಲನ್ ಪ್ರಥ್ವಿರಾಜ್ ಕಪೂರ್ಸಾಹುಕಾರ್ ಜಾನಕಿಕಾಂಚನಾ
೧೯೬೯ ಗುಂಡಾ ಮಹಮ್ಮದ್ ಹುಸೇನ್ ಸುಜಿತ್ ಕುಮಾರ್
೧೯೬೯ ತುಮ್ ಸೆ ಅಚ್ಚಾ ಕೌನ್ ಹೈ ಪ್ರಮೋದ್ ಚಕೃವರ್ತಿ ಶಮ್ಮಿ ಕಪೂರ್ಬಬಿತಾ
೧೯೮೫ ಆಜ್ ಕೆ ಶೋಲಿ ಎಸ್.ವಿ.ರಾಜೇಂದ್ರಸಿಂಗ್ ಬಾಬು ಸುಂದರ್ ಕೃಷ್ನ ಅರಸ್ಅರ್ಜುನ್ ಸರ್ಜಾ

 

ನಾಯಕತ್ವ ಬದಲಾವಣೆ ಕೈ ಬಿಟ್ಟ ಹೈಕಮಾಂಡ್ ?: ಕಾರಣ ಒಂದೇ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button