Latest

*JDS ನಿಂದ ಬೆಂಗಳೂರಿಗೆ ಪ್ರತ್ಯೇಕ ಜನತಾ ಪ್ರಣಾಳಿಕೆ ಬಿಡುಗಡೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭಾ ಚುನಾವಣೆಗೆ ಕೇವಲ ನಾಲ್ಕು ದಿನಗಳು ಮಾತ್ರ ಬಾಕಿಯಿದ್ದು, ಈಗಾಗಲೇ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿವೆ. ಇದೀಗ ಜೆಡಿಎಸ್ ರಾಜ್ಯ ರಾಜಧಾನಿ ಬೆಂಗಳೂರಿಗಾಗಿಯೇ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಿದೆ.

ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಬೆಂಗಳೂರಿನಲ್ಲಿ ಜನತಾ ಪ್ರಣಾಳಿಕೆ ಎಂಬ ಪ್ರತ್ಯೇಕ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.

ಜನತಾ ಪ್ರಣಾಳಿಕೆಯ ಮಹತ್ವದ ಘೋಷಣೆಗಳು:

Home add -Advt
  • ವಸತಿ ಆಸರೆ
  • ಖಾಸಗಿ ಶಾಲಾ ಶಿಕ್ಷಕರು, ಆಟೋ ಚಾಲಕರು ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಭದ್ರತೆ
  • ಪಿಂಚಣಿ ಯೋಜನೆ
  • ಸ್ವಚ್ಛ ಬೆಂಗಳೂರು
  • ಪೌಷ್ಠಿಕತೆ-ಪೋಷಣೆ
  • ಶಿಕ್ಷಣವೇ ಆಧುನಿಕ ಶಕ್ತಿ
  • ಸಾಮಾಜಿಕ ಭದ್ರತೆ ಹಾಗೂ ಆರೋಗ್ಯ ಶ್ರೀರಕ್ಷೆ
  • ಮಹಾನಗರ ಪಾಲಿಕೆ ಆಡಳಿತ ಸುಧಾರಣೆ
  • ಪರಿಸರಸ್ನೇಹಿ ಬೆಂಗಳೂರು
  • ಶಿಕ್ಷಣ
  • ಆರೋಗ್ಯ ಶ್ರೀರಕ್ಷೆ
    *ಮಹಿಳಾ ಸುರಕ್ಷತೆ
  • ಬೆಂಗಳೂರು ನಗರಕ್ಕೆ ಉತ್ತಮ ಸಾರಿಗೆ ವ್ಯವಸ್ಥೆ
  • ನಗರದಲ್ಲಿ ಹಸಿರೀಕರಣ ಮತ್ತು ಅರಣ್ಯೀಕರಣ
  • ನಗರದಲ್ಲಿ ಕಣಿವೆ, ಕೆರೆಗಳ ಸಂರಕ್ಷಣೆ, ಕಾಲುವೆಗಳ ಪುನಶ್ಚೇತನ
  • ಕೋರಮಂಗಲ-ಚೆಲ್ಲಘಟ್ಟ ವ್ಯಾಲಿ ಏತನೀರಾವರಿ ಯೋಜನೆ ಆಧುನೀಕರಣ
    *ಸಿಲಿಕಾನ್ ಸಿಟಿ ಪುನರ್ನಿರ್ಮಾಣ
    *ನಮ್ಮ ಮೆಟ್ರೋ ವಿಸ್ತರಣೆ
  • ಬೆಂಗಳೂರಿನಲ್ಲಿ ಕುಡಿಯುವ ನೀರಿನ ಕ್ಷಾಮ ಬಗೆಹರಿಸುವುದು
https://pragati.taskdun.com/vijayapuracorporator-natashhusbandshoot-dead/

Related Articles

Back to top button