Kannada NewsKarnataka News

ಬೆಳಗಾವಿಯಲ್ಲಿ ನ.27ರಂದು ಉದ್ಯೋಗ ಮೇಳ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಕೆ. ಎಲ್. ಎಸ್. ಗೊಗಟೆ ಕಾಲೇಜ್ ಆಫ್ ಕಾಮರ್ಸ್, ಟಿಳಕವಾಡಿ-ಬೆಳಗಾವಿ, ತನ್ನ ಕಾಲೇಜು ಕ್ಯಾಂಪಸನಲ್ಲಿ ೨೭ನೇ ನವೆಂಬರ್, ೨೦೨೨ ರಂದು ಭಾನುವಾರ ಬೆಳಿಗ್ಗೆ ೧೦ ರಿಂದ ಸಂಜೆ ೫ ರವರೆಗೆ ಜಾಬ್ ಫೇರ್ – ೨೦೨೨ (ಉದ್ಯೋಗ ಮೇಳ) ವನ್ನು ಆಯೋಜಿಸಿದೆ.

 

Home add -Advt

ಇದು ಬೆಳಗಾವಿಯ ಏಕೈಕ ಸ್ಥಳೀಯ ಉದ್ಯೋಗ ಪೋರ್ಟಲ್ ಆಗಿದೆ. ೩೮ ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುತ್ತಿzರೆ ಮತ್ತು ಉದ್ಯೋಗ ಮೇಳದಲ್ಲಿ ೧.೨ ರಿಂದ ೫.೫ ಎಲ್ ಪಿಎ ವರೆಗಿನ ಪ್ಯಾಕೇಜ್‌ನೊಂದಿಗೆ ಐಟಿ, ಫೈನಾ, ಮಾರ್ಕೆಟಿಂಗ್ ಮತ್ತು ಸೇಲ್ಸ, ಬಿ ಪಿ ಓ , ಆಟೋಮೊಬೈಲ್, ರಿಟೇಲ್, ಕನ್ಸಲ್ಟೆನ್ಸಿ, ಶಿಕ್ಷಣ ಮತ್ತು ತಂತ್ರಜ್ಞಾನ ಮತ್ತು ಇತರ ಉದ್ಯಮಗಳಂತಹ ೨೫೦+ ಹುzಗಳಿಗೆ ಅಭ್ಯರ್ಥಿಗಳನ್ನು ಅರ್ಜಿಮಾಡಲು ಅವಕಾಶವಿದೆ.

 

ಬೆಳಗಾವಿ, ಬೆಂಗಳೂರು, ಪುಣೆ ಮತ್ತು ಹುಬ್ಬಳ್ಳಿ ಸ್ಥಳಗಳಿಗೆ ಹುದ್ದೆಗಳು ತೆರೆದಿರುತ್ತವೆ. ಪಿಯುಸಿ ವಿದ್ಯಾರ್ಹತೆ, ಐಟಿಐ, ಡಿಪ್ಲೊಮಾ ಮತ್ತು ಪದವೀಧರರು ಮೇಳದಲ್ಲಿ ಭಾಗವಹಿಸಬಹುದು. ಆಸಕ್ತ ಅಭ್ಯರ್ಥಿಗಳು ಆ ದಿನದಂದು ತಮ್ಮ ದಾಖಲೆಗಳು ಮತ್ತು ಪಾಸ್ಪೋರ್ಟ್ ಸೈಜ್ ಫೋಟೋಗಳೊಂದಿಗೆ ನೋಂದಾಯಿಸಿಕೊಳ್ಳಬಹುದು ಮತ್ತು ಈ ಮೇಳದ ಲಾಭವನ್ನು ಪಡೆಯಬಹುದು.

 

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ಪ್ರೊ. ಸಾಗರ ಎಂ. ಹುಲಬತ್ತೆ, ಟ್ರೇನಿಂಗ ಮತ್ತು ಪ್ಲೇಸ್ಮೆಂಟ್ ಅಧಿಕಾರಿ, ಜಿಸಿಸಿ – ಬೆಳಗಾವಿ

ಸಂಪರ್ಕ ಸಂಖ್ಯೆ: ೯೫೧೩೦೮೮೮೯೫ / ೯೮೪೪೯೪೬೫೦೬

ನೋಂದಣಿ ಲಿಂಕ್:  https://forms.gle/niX66opCiPJ2n4R99

 

Job Fair in Belagavi on 27th

 

 

Related Articles

Back to top button