Latest

*ಚಿನ್ನದಂಗಡಿ ಮಾಲೀಕರು, ಉದ್ಯಮಿಗಳಿಗೆ IT ಶಾಕ್; 25 ಕಡೆ ದಾಳಿ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಳ್ಳಂ ಬೆಳಿಗ್ಗೆ ಐಟಿ ಅಧಿಕಾರಿಗಳು ಚಿನ್ನದ ಉದ್ಯಮಿಗಳು, ವ್ಯಾಪಾರಿಗಳಿಗೆ ಶಾಕ್ ನೀಡಿದ್ದಾರೆ. ಬೆಳಗೂರಿನ 25 ಸ್ಥಳಗಳಲ್ಲಿ ಏಕಕ್ಕಾಲದಲ್ಲಿ ದಾಳಿ ನಡೆಸಿದ್ದಾರೆ.

ಜಯನಗರ, ಜೆ.ಪಿ.ನಗರ,ಬಸವನಗುಡಿ, ಆರ್ ಆರ‍್ ನಗರ ಸೇರಿದಂತೆ ಒಟ್ಟು 25 ಸ್ಥಳಗಳಲ್ಲಿ ಏಕಕ್ಕಾಲದಲ್ಲಿ 300 ಅಧಿಕಾರಿಗಳು ದಾಳಿ ನಡೆಸಿ ಚಿನ್ನಡಂಗಡಿಯ ಮಾಲೀಕರ ಮನೆ, ಕಚೇರಿ, ಮಳಿಗೆಗಳಲ್ಲಿ ಪರಿಶೀಲನೆ ನಡೆಸಿದ್ದಾರೆ.

ತೆರಿಗೆ ವಂಚನೆ ಆರೋಪ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.

*ಐಎಂಟೆಕ್ಸ್-23 ನಡೆಸಿದ ಏಷ್ಯಾದ ಅತಿದೊಡ್ಡ ಪ್ರದರ್ಶನದಲ್ಲಿ ಕೆಎಲ್‌ಎಸ್ ಜಿಐಟಿ ತಂಡಕ್ಕೆ ಪ್ರಶಸ್ತಿ*

Home add -Advt

Related Articles

Back to top button