
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಗ್ರಾಮೀಣ ಕ್ಷೇತ್ರದ ಗೆಜಪತಿ ಹಾಗೂ ಹುಲಿಕವಿ ಗ್ರಾಮಗಳ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಆಯಾ ಗ್ರಾಮಗಳ ಹಿರಿಯರು, ಬಸವಣ್ಣೆಪ್ಪ, ರಾಮಪ್ಪ ಲಂಗೂಟಿ, ಸಿದ್ದಪ್ಪ ಯರಗೊಪ್ಪ, ಶಂಕರಗೌಡ ಪಾಟೀಲ, ಸಂತೋಷ ಬಂಡವ್ವಗೋಳ, ಅಶೋಕ ಪಾಟೀಲ, ಸಿದ್ದು ಚಾಪಗಾಂವಿ, ಬಸವಂತ ನಾಯ್ಕ, ವಿಠ್ಠಲ ಅರ್ಜುನವಾಡಿ, ರಮೇಶ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.