Latest

*ವಿಧಾನಸಭಾ ಚುನಾವಣೆ: ಮತದಾನೋತ್ತರ ಸಮೀಕ್ಷೆ ಪ್ರಕಟ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕರ್ನಾಟಕ 224 ಕ್ಷೇತ್ರಗಳಿಗೆ ನಡೆದ ವಿಧಾನಸಭಾ ಚುನಾವಣೆ ಮುಕ್ತಾಯವಾಗಿದ್ದು, ಮತದಾನೋತ್ತರ ಸಮೀಕ್ಷೆ ಹೊರ ಬಿದ್ದಿದೆ.

ಟಿವಿ9 ಕನ್ನಡ-ಸಿ ವೋಟರ್ ಮತಗಟ್ಟೆ ಸಮೀಕ್ಷೆ ಪ್ರಕಾರ ಒಟ್ಟು 224 ಸದಸ್ಯ ಬಲದ ಕರ್ನಾಟಕ ವಿಧಾನಸಭೆ ಕ್ಷೇತ್ರದಲ್ಲಿ

ಕಾಂಗ್ರೆಸ್ 100-112 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ
ಬಿಜೆಪಿ 83-95 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ
ಜೆಡಿಎಸ್ 21-29 ಸ್ಥಾನಗಳನ್ನು ಪಡೆಯುವ ಸಾಧ್ಯತೆ
ಇತರರು 2-6 ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದೆ.

ಜೀ ನ್ಯೂಸ್-ಮ್ಯಾಟ್ರಿಜ್ ಸಮೀಕ್ಷೆ ಪ್ರಕಾರ:
ಕಾಂಗ್ರೆಸ್ – 108-118 ಸ್ಥಾನ
ಬಿಜೆಪಿ – 79-89 ಸ್ಥಾನ
ಜೆಡಿಎಸ್ – 25-35 ಸ್ಥಾನ
ಇತರೆ 2-4 ಸ್ಥಾನ ಪಡೆಯುವ ಸಾಧ್ಯತೆ

ಜನ್ ಕೀ ಬಾತ್ ಸಮೀಕ್ಷೆ:
ಬಿಜೆಪಿಗೆ ಬಹುಮತ ಸಾಧ್ಯತೆ
ಬಿಜೆಪಿ – 94-117
ಕಾಂಗ್ರೆಸ್ – 91-106

ರಿಪಬ್ಲಿಕ್-PMARQ ಸಮೀಕ್ಷೆ:
ಕಾಂಗ್ರೆಸ್ – 94-108 ಸೀಟ್
ಬಿಜೆಪಿ – 85-100 ಸೀಟ್
ಜೆಡಿಎಸ್ – 24-32 ಸೀಟ್
ಇತರೆ – 2-6 ಸ್ಥಾನ ಪಡೆಯುವ ಸಾಧ್ಯತೆ

ನ್ಯೂಸ್ ಆಫ್ ನೇಷನ್ ಸಮೀಕ್ಷೆ:
ಬಿಜೆಪಿ ಬಹುಮತ ಪಡೆಯುವ ಸಾಧ್ಯತೆ
ಬಿಜೆಪಿ – 114 ಸ್ಥಾನಗಳಲ್ಲಿ ಗೆಲುವು ಸಾಧ್ಯತೆ
ಕಾಂಗ್ರೆಸ್ – 86 ಸ್ಥಾನ
ಜೆಡಿಎಸ್ – 21 ಸ್ಥಾನ
ಇತರೆ – 3 ಸ್ಥಾನ ಪಡೆಯುವ ಸಾಧ್ಯತೆ

TV9 ಭಾರತ್ ವರ್ಷ ಸಮೀಕ್ಷೆ ಪ್ರಕಾರ ಅತಂತ್ರ ವಿಧಾನಸಭೆ

ಅತಂತ್ರ ಫಲಿತಾಂಶ ಸಾಧ್ಯತೆ

ಟೈಮ್ಸ್ ನೌ-ETG ಸಮೀಕ್ಷೆ ಪ್ರಕಾರ:
ಕಾಂಗ್ರೆಸ್ ಗೆ ಬಹುಮತ ಸಾಧ್ಯತೆ ಇದೆ.
ಕಾಂಗ್ರೆಸ್ 113 ಸ್ಥಾನಗಳಲ್ಲಿ ಗೆಲುವು
ಬಿಜೆಪಿ- 85 ಸ್ಥಾನ
ಜೆಡಿಎಸ್ -23 ಸ್ಥಾನ
ಇತರೆ-2 ಸ್ಥಾನಗಳಲ್ಲಿ ಗೆಲುವು ಸಾಧ್ಯತೆ ಇದೆ.

ಇಂಡಿಯಾ ಟಿ- CNX ಸಮೀಕ್ಷೆ:
ಕಾಂಗ್ರೆಸ್ ಗೆ ಬಹುಮತ ಸಿಗುವ ಸಾಧ್ಯತೆ
ಕಾಂಗ್ರೆಸ್-110-120
ಬಿಜೆಪಿ- 80-90
ಜೆಡಿಎಸ್ – 20-24
ಇತರೆ 1-3 ಸ್ಥಾನ ಪಡೆಯುವ ಸಾಧ್ಯತೆ ಇದೆ.

ಇಂಡಿಯಾ ಟುಡೆ-ಏಕ್ಸಿಸ್ ಮೈ ಇಂಡಿಯಾ ಸಮೀಕ್ಷೆ:
ಕಾಂಗ್ರೆಸ್ ಗೆ ಅಭೂತಪೂರ್ವ ಬಹುಮತ ಸಾಧ್ಯತೆ ಇದೆ.
ಕಾಂಗ್ರೆಸ್ – 122-140 ಸ್ಥಾನಗಳಲ್ಲಿ ಗೆಲುವು
ಬಿಜೆಪಿ 62-80 ಸ್ಥಾನ
ಜೆಡಿಎಸ್ – 20-25 ಸ್ಥಾನ
ಇತರೆ 0-3 ಸ್ಥಾನಗಳಲ್ಲಿ ಗೆಲುವು ಸಾಧ್ಯತೆ
ಸರ್ಕಾರ ರಚನೆಗೆ ಮ್ಯಾಜಿಕ್ ಸಂಖ್ಯೆ 113 ಅಗತ್ಯ

ಟುಡೇಸ್ ಚಾಣಾಕ್ಯ ಸಮೀಕ್ಷೆ:
ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ ಸಿಗುವ ಸಾಧ್ಯತೆ
ಕಾಂಗ್ರೆಸ್ -120 ಸ್ಥಾನಗಳು
ಬಿಜೆಪಿ – 92 ಸ್ಥಾನ
ಜೆಡಿಎಸ್ – 12 ಸ್ಥಾನ
ಇತರೆ -0-3 ಸ್ಥಾನ
ಸರ್ಕಾರ ರಚನೆಗೆ ಮ್ಯಾಜಿಕ್ ಸಂಖ್ಯೆ 113

ಎಬಿಪಿ-ಸಿವೋಟರ್ ಸಮೀಕ್ಷೆ:
ಕಾಂಗ್ರೆಸ್ -106
ಬಿಜೆಪಿ- 89
ಜೆಡಿಎಸ್ – 25
ಇತರೆ-4 ಸ್ಥಾನಗಳಲ್ಲಿ ಗೆಲುವು ಸಾಧ್ಯತೆ

TV9 ಕನ್ನಡ-ಸಿ ವೋಟರ್ ಸಮೀಕ್ಷೆ ಪ್ರಕಾರ

ಹಳೇ ಮೈಸೂರು ಭಾಗ:
ಹಳೆಮೈಸೂರು ಭಾಗದಲ್ಲಿ ಕಾಂಗ್ರೆಸ್ ಗೆ ಮೇಲುಗೈ. 55 ಸ್ಥಾನಗಳಲ್ಲಿ 28-32 ಸ್ಥಾನಗಳಲ್ಲಿ ಗೆಲುವು ಸಾಧ್ಯತೆ
ಬಿಜೆಪಿ 4 ಸ್ಥಾನಗಳಲ್ಲಿ ಹಾಗೂ ಜೆಡಿಎಸ್ 19-23 ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ ಇತರರು3 ಸ್ಥಾನ ಪಡೆಯುವ ಸಾಧ್ಯತೆ ಇದೆ.

ಕಿತ್ತೂರು ಕರ್ನಾಟಕ ಭಾಗ:
ಕಿತ್ತೂರು ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಹೆಚ್ಚು ಬಲ ಸಿಗಲಿದೆ. 24-28 ಸ್ಥಾನಗಳಲ್ಲಿ ಗೆಲುವು ಸಾಧ್ಯತೆ ಇದೆ.
ಕಾಂಗ್ರೆಸ್ 22-26 ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದ್ದು, ಜೆಡಿಎಸ್ 1 ಸ್ಥಾನ ಪಡೆಯುವ ಸಾಧ್ಯತೆ ಇದೆ ಹಾಗೂ ಇತರರು 1 ಸ್ಥಾನ ಪಡೆಯುವ ಸಾಧ್ಯತೆ ಇದೆ.

ಕಲ್ಯಾಣ ಕರ್ನಾಟಕ:
ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ಗೆ ಅತಿ ಹೆಚ್ಚು ಸ್ಥಾನ ಸಿಗುವ ಸಾಧ್ಯತೆ.
31 ಸ್ಥಾನಗಳಲ್ಲಿ ಕಾಂಗ್ರೆಸ್ 13-17 ಸ್ಥಾನ, ಬಿಜೆಪಿ 11-15 ಸ್ಥಾನ, ಜೆಡಿಎಸ್ 0-2 ಸ್ಥಾನ, ಇತರೆ 0-3 ಸ್ಥಾನ ಪಡೆಯುವ ಸಾಧ್ಯತೆ ಇದೆ.

ಮಧ್ಯ ಕರ್ನಾಟಕ:
ಮಧ್ಯ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಗೆ ಹೆಚ್ಚು ಸ್ಥಾನ ಸಿಗುವ ಸಾಧ್ಯತೆ ಇದೆ. ಕಾಂಗ್ರೆಸ್-18-22 ಸ್ಥಾನ, ಬಿಜೆಪಿಗೆ 12-16 ಸ್ಥಾನ, ಜೆಡಿಎಸ್ ಗೆ 0-2 ಹಾಗೂ ಇತರೆ 0-1 ಸ್ಥಾನಗಳಲ್ಲಿ ಗೆಲುವು ಸಾಧ್ಯತೆ ಇದೆ.

https://pragati.taskdun.com/vidhanasabha-electionvoting-endmay-13th-result/


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button