Beereshwara add4
Crease wise add 8
KLE1099 Add

ನಾಳೆ ಬೆಳಗ್ಗೆ 11 ಗಂಟೆಗೆ ಬೊಮ್ಮಾಯಿ ಒಬ್ಬರೇ ಪ್ರಮಾಣ ವಚನ ಸ್ವೀಕಾರ

ಸರಕಾರ ರಚನೆಗೆ ರಾಜ್ಯಪಾಲರು ಬೊಮ್ಮಾಯಿ ಅವರಿಗೆ ಆಹ್ವಾನ ನೀಡಿದರು.

https://studio.youtube.com/video/u6RMxmLMJfE/edit

 

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಕರ್ನಾಟಕದ 20ನೇ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಬುಧವಾರ ಬೆಳಗ್ಗೆ 11 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ನಾಳೆ ಬೊಮಮ್ಮಾಯಿ ಮಾತ್ರ ಪ್ರಮಾಣ ವಚನ ಸ್ವೀಕರಿಸಲಿದ್ದು, ಅವರ ಸಚಿವಸಂಪುಟ ನಂತರ ರಚನೆಯಾಗಲಿದೆ.

ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ನಂತರ ರಾಜ್ಯಪಾಲರನ್ನು ಭೇಟಿಯಾಗಿ ಅವರು ಹಕ್ಕು ಮಂಡಿಸಿದರು. ಸರಕಾರ ರಚನೆಗೆ ರಾಜ್ಯಪಾಲರು ಬೊಮ್ಮಾಯಿ ಅವರಿಗೆ ಆಹ್ವಾನ ನೀಡಿದರು.

ರಾಜಭವನದಿಂದ ಹೊರಗೆ ಬಂದ ನಂತರ ಬೊಮ್ಮಾಯಿ ಅವರು ತಾವು ನಾಳೆ ಬೆಳಗ್ಗೆ 11 ಗಂಟೆಗೆ ಪ್ರಮಾಣ ವಚನ ಸ್ವೀಕರಿಸುವ ಮಾಹಿತಿ ನೀಡಿದರು. ಅಲ್ಲದೆ ತಮ್ಮೊಂದಿಗೆ ಬೇರೆ ಯಾರೂ ಪ್ರಮಾಣವಚ ಸ್ವೀಕರಿಸುವುದಿಲ್ಲ ಎಂದೂ ಸ್ಪಷ್ಟಪಡಿಸಿದರು.

 

ಬೊಮ್ಮಾಯಿ ಅವರ ಬಯೋಡಾಟಾ – Bommai_Resume

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ: ಅಧಿಕೃತ ಘೋಷಣೆ