Latest

ಚಿನ್ನ ಖರೀದಿಗೆ ಬಂತು ಮತ್ತೆ ಸುಸಂಧಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ನಾಲ್ಕು ದಿನಗಳ ಹಿಂದೆ ಇಳಿಕೆಯಾಗಿದ್ದ ಚಿನ್ನದ ದರ ಸ್ಥಿರತೆ ಕಾಯ್ದುಕೊಂಡಿದ್ದು ಚಿನ್ನ ಖರೀದಿಗಿದು ಸುಸಂಧಿಯಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರಟ್ ನ 10 ಗ್ರಾಂ ಚಿನ್ನದ ದರ 55,600 ರೂ. ಇದೆ. 10 ಗ್ರಾಂ ಅಪರಂಜಿ ಚಿನ್ನದ ದರ (24 ಕ್ಯಾರಟ್) 60,650 ರೂ. ಇದೆ. ಇದೇ ದರ ರಾಜ್ಯದ ಇತರ ನಗರಗಳಲ್ಲೂ ಮುಂದುವರಿದಿದೆ.

ಇದೇ ವೇಳೆ ಬೆಳ್ಳಿ ದರ 1 ಗ್ರಾಂಗೆ 77 ರೂ. ಇದ್ದು ಒಂದು ಕೆಜಿಗೆ 77 ಸಾವಿರ ರೂ. ಇದೆ.

https://pragati.taskdun.com/praveens-tweet-against-siddaramaiah-went-viral-after-3-years/
https://pragati.taskdun.com/jp-morgan-laid-off-500-employees/
https://pragati.taskdun.com/ambati-rayudu-announces-retirement-from-ipl/

Home add -Advt

Related Articles

Back to top button