Latest

ಬೊಮ್ಮಾಯಿಗೆ ‘ಮಾಮಾ’ ಎಂದ ಕಿಚ್ಚಾ ಸುದೀಪ್

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಟ್ವೀಟ್ ಮೂಲಕ ಶುಭ ಕೋರಿದ್ದಾರೆ ಖ್ಯಾತ ಚಿತ್ರ ನಟ ಕಿಚ್ಚ ಸುದೀಪ್.

ನಿಮ್ಮ ಸರಳತೆ ನೋಡುತ್ತ ಬೆಳೆದವನು ನಾನು ಎಂದು ಅವರು ಉಲ್ಲೇಖಿಸಿದ್ದಾರೆ. ತಮ್ಮ ಕರಿಯರ್ ಆರಂಭದ ದಿನಗಳಲ್ಲಿ ಬಸವರಾಜ ಬೊಮ್ಮಾಯಿ ತುಂಬಾ ಸಹಾಯ ಮಾಡಿದ್ದಾರೆ ಎಂದೂ ಹೇಳಿದ್ದಾರೆ. ವಿಶೇಷ ಎಂದರೆ ಬೊಮ್ಮಾಯಿಗೆ ಮಾಮಾ (ಮಾವಾ) ಎಂದು ಸಂಬೋಧಿಸಿದ್ದಾರೆ.

ಅವರ ಟ್ವೀಟ್ ಹೀಗಿದೆ –

ಬಸವರಾಜ ಬೊಮ್ಮಾಯಿ ಅವರ ಸರಳ ಜೀವನ ನೋಡುತ್ತ ಬೆಳೆದವನು ನಾನು. ನನ್ನ ಕರಿಯರ್ ಆರಂಭದ ದಿನಗಳಲ್ಲಿ ಅವರು ನನಗೆ ಸಾಕಷ್ಟು ಬೆಂಬಲ ನೀಡಿದ್ದಾರೆ. ಮಾಮಾ ನಿಮಗೆ ಶುಭವಾಗಲಿ

Home add -Advt

 

ಕಿಚ್ಚ ಸುದೀಪ್ ಗೆ ’ಕನ್ನಡ ಚಿತ್ರರಂಗದ ಹೆಮ್ಮೆ’ ಗರಿ

ಆರ್ ಎಸ್ ಎಸ್ ನಾಯಕರನ್ನು ದಿಢೀರ್ ಭೇಟಿಯಾದ ಯಡಿಯೂರಪ್ಪ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button